Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಕೋವಿಡ್ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ 40 ಸಾವಿರ ಕೋಟಿ ಲೂಟಿ | Yediyurappa
    ಸುದ್ದಿ

    ಕೋವಿಡ್ ಹೆಸರಲ್ಲಿ ಯಡಿಯೂರಪ್ಪ ಸರ್ಕಾರ 40 ಸಾವಿರ ಕೋಟಿ ಲೂಟಿ | Yediyurappa

    vartha chakraBy vartha chakraಡಿಸೆಂಬರ್ 26, 202332 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ವಿಜಯಪುರ, ಡಿ.26: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಮತ್ತವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ವಿವಾದದ ಬಾಂಬ್ ಸಿಡಿಸಿದ್ದಾರೆ.
    ಕೊರೊನಾ ಮೊದಲನೇ ಅಲೆ ಅಪ್ಪಳಿಸಿದ ಸಮಯದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿಯಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
    ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದ ಸರ್ಕಾರವಿದ್ದರೇನು? ಬೇರೆ ಸರ್ಕಾರ ಇದ್ದರೇನು? ಕಳ್ಳರು ಕಳ್ಳರೇ ಅಲ್ವಾ? ಯಡಿಯೂರಪ್ಪ ಅವಧಿಯಲ್ಲಿ ಪ್ರತಿಯೊಬ್ಬ ಕೊರೊನಾ ರೋಗಿಗೆ 8 ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ ಇದೆಲ್ಲವೂ ಗೋಲ್ ಮಾಲ್ ಎಂದು ಹೇಳಿದರು
    ಬಿಜೆಪಿಯಲ್ಲಿ ಯಾರು ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುವೆ. ಯಡಿಯೂರಪ್ಪ ಅವರು ಕೊರೊನಾ ಸಂದರ್ಭದಲ್ಲಿ 45 ರೂಪಾಯಿಗೆ ಸಿಗುತ್ತಿದ್ದ ಮಾಸ್ಕ್ ಗೆ 485 ರೂಪಾಯಿ ನಿಗದಿಪಡಿಸಿದ್ದರು ಎಂದು ದೂರಿದರು.

    ಸೋಂಕು ಪೀಡಿತರಿಗಾಗಿ ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಿ, ಇದಕ್ಕೆ 10 ಸಾವಿರ ಬೆಡ್ ಬಾಡಿಗೆ ಪಡೆದಿದರು. ಬಾಡಿಗೆ ನೀಡಿದ ಆ ಹಣದಲ್ಲೇ ಬೆಡ್ ಗಳನ್ನು ಖರೀದಿ ಮಾಡಿದ್ದರೆ ಕೋಟ್ಯಾಂತರ ರೂಪಾಯಿ ಉಳಿಯುತ್ತಿತ್ತು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದೀರಿ ಎಂದು ಪ್ರಶ್ನಿಸಿದರು.
    ಈ ವಿಚಾರವನ್ನು ವಿಧಾನಸೌಧದಲ್ಲಿ ಯಡಿಯೂರಪ್ಪ ಅವರಿಗೆ ನೇರವಾಗಿ ಹೇಳಿರುವೆ. ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕು” ಎಂದು ಅವಾಗಲೇ ಪ್ರಶ್ನಿಸಿದ್ದೆ ಎಂದು ತಿಳಿಸಿದರು.
    ನಾನು ಈ ರೀತಿಯಲ್ಲಿ ಮಾತನಾಡುತ್ತಿರುವುದಕ್ಕೆ ಅವರು ನನಗೆ ನೊಟೀಸ್ ಕೊಡಲಿ, ಪಕ್ಷದಿಂದ ಹೊರ ಹಾಕಲಿ ಇದಕ್ಕೆಲ್ಲ ಹೆದರುವುದಿಲ್ಲ ಎಂದು ಹೇಳಿದರು ಇವರೆಲ್ಲರ ಬಣ್ಣ ಬಯಲು ಮಾಡುವೆ. ಸತ್ಯ ಹೇಳಿದರೆ ಎಲ್ಲರಿಗೂ ಭಯ, ಹೀಗಾಗಿ ಭಯದಲ್ಲಿ ಇಡಬೇಕು.

    ಎಲ್ಲರೂ ಕಳ್ಳರಾದರೆ ರಾಜ್ಯ, ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ ಎಂದರು.
    ಆರೋಗ್ಯ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲೂ ಸರ್ಕಾರದಿಂದ ಹಣ ಇಲ್ಲಿವರೆಗೂ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂಪಾಯಿ ಸಂಬಳವಿದೆ. ನಾನು ಕಮಿಟಿ ಸಭೆಗೆ ಹೋದರೇ 65 ಸಾವಿರ ರೂಪಾಯಿ ಸಿಗುತ್ತದೆ. ತೆಗೆದುಕೊಂಡರೆ ನಾವು ಮನುಷ್ಯರಾ ಎಂದರು.
    ಯತ್ನಾಳರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ವಿಚಂಪ್ರತಿಕ್ರಿಯಿಸಿ, “ಎಂಥವರ ಬಗ್ಗೆ ಪ್ರಶ್ನೆ ಕೇಳುತ್ತೀರಿ. ಅವರೆಲ್ಲ ರಾಜ್ಯ ಉಪಾಧ್ಯಕ್ಷ ಹೇಗೆ ಆಗುತ್ತಾರೆ. ಇನ್ನು ಬಹಳ ವಿಷಯಗಳಿವೆ ನನ್ನನ್ನು ಉಚ್ಚಾಟನೆ ಮಾಡಿದ ಬಳಿಕ ಬಯಲು ಮಾಡುತ್ತೇನೆ” ಎಂದು ತಿಳಿಸಿದರು.

    #yediyurappa ED ಆರೋಗ್ಯ ವ್ಯವಹಾರ
    Share. Facebook Twitter Pinterest LinkedIn Tumblr Email WhatsApp
    Previous Articleಪ್ರಧಾನಿ ನರೇಂದ್ರ ಮೋದಿ ಆರ್ಥಿಕ ತಜ್ಞರಾ? | Modi
    Next Article ಕೋವಿಡ್ ಸೋಂಕು ಪೀಡಿತರಿಗೆ ಕಡ್ಡಾಯ ರಜೆ
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    32 ಪ್ರತಿಕ್ರಿಯೆಗಳು

    1. x0dz4 on ಜೂನ್ 6, 2025 2:33 ಅಪರಾಹ್ನ

      how can i get clomiphene no prescription clomid remedio clomid remedio can you buy generic clomiphene without insurance how to get clomid no prescription buying generic clomid price where can i buy clomid without dr prescription

      Reply
    2. cialis tablet nedir on ಜೂನ್ 9, 2025 12:01 ಅಪರಾಹ್ನ

      Greetings! Utter gainful advice within this article! It’s the crumb changes which choice espy the largest changes. Thanks a lot quest of sharing!

      Reply
    3. does flagyl cause diarrhea in dogs on ಜೂನ್ 11, 2025 6:16 ಫೂರ್ವಾಹ್ನ

      This is a theme which is in to my callousness… Myriad thanks! Quite where can I notice the phone details an eye to questions?

      Reply
    4. LazaroKix on ಜೂನ್ 16, 2025 2:53 ಫೂರ್ವಾಹ್ನ

      ¡Hola, buscadores de fortuna !
      Mejores casinos online extranjeros con apuestas rГЎpidas – https://www.casinoextranjerosespana.es/# mejores casinos online extranjeros
      ¡Que disfrutes de asombrosas botes espectaculares!

      Reply
    5. Stevenempig on ಜೂನ್ 17, 2025 8:14 ಅಪರಾಹ್ನ

      ¡Hola, descubridores de recompensas !
      casinoonlinefueradeespanol con mГ©todos seguros de pago – https://www.casinoonlinefueradeespanol.xyz/# casinos online fuera de espaГ±a
      ¡Que disfrutes de asombrosas movidas brillantes !

      Reply
    6. ThomasSwere on ಜೂನ್ 18, 2025 4:31 ಫೂರ್ವಾಹ್ನ

      ¡Saludos, seguidores del triunfo !
      Datos importantes sobre casinos online extranjeros 2025 – https://casinoextranjerosenespana.es/# casino online extranjero
      ¡Que disfrutes de logros sobresalientes !

      Reply
    7. wr26w on ಜೂನ್ 18, 2025 2:50 ಅಪರಾಹ್ನ

      inderal uk – order inderal 20mg without prescription methotrexate cost

      Reply
    8. MichaelGueri on ಜೂನ್ 20, 2025 3:05 ಅಪರಾಹ್ನ

      ¡Bienvenidos, amantes del entretenimiento !
      Casino fuera de EspaГ±a sin validaciГіn bancaria – https://www.casinoporfuera.guru/# casinoporfuera
      ¡Que disfrutes de maravillosas movidas brillantes !

      Reply
    9. viym8 on ಜೂನ್ 21, 2025 12:33 ಅಪರಾಹ್ನ

      purchase amoxicillin without prescription – buy diovan pills buy combivent

      Reply
    10. JamesPraig on ಜೂನ್ 22, 2025 7:59 ಅಪರಾಹ್ನ

      ¡Hola, jugadores expertos !
      Casino online extranjero para jugar desde EspaГ±a – https://casinosextranjerosdeespana.es/# casinos extranjeros
      ¡Que vivas increíbles victorias memorables !

      Reply
    11. CalvinOxync on ಜೂನ್ 23, 2025 11:38 ಫೂರ್ವಾಹ್ನ

      ¡Bienvenidos, buscadores de fortuna !
      casinofueraespanol ofrece retiros sin comisiones – https://www.casinofueraespanol.xyz/ casino por fuera
      ¡Que vivas increíbles oportunidades exclusivas !

      Reply
    12. KennethSOYNC on ಜೂನ್ 24, 2025 12:23 ಅಪರಾಹ್ನ

      ¡Saludos, descubridores de posibilidades !
      Casinoextranjerosdeespana.es – Juegos sin fronteras – https://www.casinoextranjerosdeespana.es/# п»їcasinos online extranjeros
      ¡Que experimentes maravillosas tiradas afortunadas !

      Reply
    13. 0eo4y on ಜೂನ್ 25, 2025 2:21 ಅಪರಾಹ್ನ

      buy amoxiclav pill – https://atbioinfo.com/ ampicillin order

      Reply
    14. DennisSaike on ಜೂನ್ 26, 2025 2:02 ಫೂರ್ವಾಹ್ನ

      ¡Hola, buscadores de recompensas excepcionales!
      Casino sin licencia que permite depГіsitos anГіnimos – https://casinosinlicenciaespana.xyz/# casino sin licencia
      ¡Que vivas increíbles victorias memorables !

      Reply
    15. ijwkt on ಜೂನ್ 27, 2025 7:23 ಫೂರ್ವಾಹ್ನ

      purchase esomeprazole generic – anexa mate buy esomeprazole 20mg capsules

      Reply
    16. rqx99 on ಜೂನ್ 28, 2025 5:03 ಅಪರಾಹ್ನ

      warfarin canada – coumamide buy cozaar 25mg online cheap

      Reply
    17. 0bll3 on ಜೂನ್ 30, 2025 2:25 ಅಪರಾಹ್ನ

      order meloxicam 7.5mg generic – https://moboxsin.com/ mobic cheap

      Reply
    18. JavierPycle on ಜೂನ್ 30, 2025 4:33 ಅಪರಾಹ್ನ

      ¡Hola, participantes de desafíos emocionantes !
      Casino sin licencia espaГ±ola con juegos flash – http://www.casinosonlinesinlicencia.es/ casino sin registro
      ¡Que vivas increíbles victorias memorables !

      Reply
    19. nq4qw on ಜುಲೈ 2, 2025 12:08 ಅಪರಾಹ್ನ

      deltasone 5mg pills – corticosteroid buy deltasone pills

      Reply
    20. PerryKiP on ಜುಲೈ 2, 2025 5:57 ಅಪರಾಹ್ನ

      ¡Saludos, apostadores talentosos !
      Casino bonos de bienvenida top 10 – http://bono.sindepositoespana.guru/# bono de bienvenida casino
      ¡Que disfrutes de asombrosas movidas brillantes !

      Reply
    21. lpln4 on ಜುಲೈ 3, 2025 3:22 ಅಪರಾಹ್ನ

      low cost ed pills – https://fastedtotake.com/ best over the counter ed pills

      Reply
    22. 1zag5 on ಜುಲೈ 10, 2025 12:50 ಫೂರ್ವಾಹ್ನ

      forcan brand – https://gpdifluca.com/ generic diflucan 200mg

      Reply
    23. 9stpl on ಜುಲೈ 11, 2025 2:07 ಅಪರಾಹ್ನ

      purchase cenforce generic – https://cenforcers.com/# cenforce 50mg oral

      Reply
    24. 3u8i1 on ಜುಲೈ 13, 2025 12:17 ಫೂರ್ವಾಹ್ನ

      cialis purchase canada – https://ciltadgn.com/ cialis 100 mg usa

      Reply
    25. pmsb2 on ಜುಲೈ 14, 2025 2:35 ಅಪರಾಹ್ನ

      cialis 5mg daily how long before it works – this cialis alternative over the counter

      Reply
    26. Connietaups on ಜುಲೈ 14, 2025 10:46 ಅಪರಾಹ್ನ

      buy ranitidine 300mg generic – https://aranitidine.com/# ranitidine 300mg sale

      Reply
    27. ChrisAbile on ಜುಲೈ 16, 2025 5:33 ಅಪರಾಹ್ನ

      Hello promoters of balanced living !
      Even small spaces like studios benefit from a compact pet hair air purifier to keep surfaces fur-free. A good air purifier for pets can significantly reduce how often you dust or wipe down shelves. Using an air purifier for pets also helps protect guests who may be sensitive to pet dander or smells.
      A powerful best home air purifier for pets is especially helpful during the wet season when smells linger longer. If your home smells like litter or wet dog, an air purifier for pet hair is the fastest fix.best air purifier with petsThe air purifier for cat hair makes a noticeable difference within hours of running.
      Best Air Purifier for Pet Allergies to Ease Breathing Today – п»їhttps://www.youtube.com/watch?v=dPE254fvKgQ
      May you enjoy remarkable wellness-infused zones !

      Reply
    28. Connietaups on ಜುಲೈ 17, 2025 6:36 ಫೂರ್ವಾಹ್ನ

      I couldn’t turn down commenting. Warmly written! on this site

      Reply
    29. f4q6d on ಜುಲೈ 18, 2025 5:46 ಅಪರಾಹ್ನ

      This website really has all of the bumf and facts I needed to this case and didn’t positive who to ask. https://buyfastonl.com/furosemide.html

      Reply
    30. Connietaups on ಜುಲೈ 20, 2025 1:50 ಫೂರ್ವಾಹ್ನ

      With thanks. Loads of expertise! https://ursxdol.com/cenforce-100-200-mg-ed/

      Reply
    31. rajbg on ಜುಲೈ 21, 2025 7:12 ಅಪರಾಹ್ನ

      This is the big-hearted of literature I in fact appreciate. https://prohnrg.com/

      Reply
    32. gaor6 on ಜುಲೈ 24, 2025 10:43 ಫೂರ್ವಾಹ್ನ

      This is the amicable of topic I take advantage of reading. https://aranitidine.com/fr/lasix_en_ligne_achat/

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Происшестви ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಶೇ.50ರ ರಿಯಾಯಿತಿ ದಂಡ ಪಾವತಿಗೆ ಅವಕಾಶ!
    • Происшествия сегодня ರಲ್ಲಿ ಬೇರೆಯವರ ಮನೆ ಕದ ತಟ್ಟಿ ಕೊಲೆಯಾದ | Murder
    • TommyKit ರಲ್ಲಿ ನೇಮಕಾತಿ ಪರೀಕ್ಷೆ ಅಕ್ರಮ – ಸಿಐಡಿ ತನಿಖೆ | CID Investigation
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe