Trending ದೇವಸ್ಥಾನಕ್ಕೇ ನಾಮ ಹಾಕಿದ ಭಕ್ತ | 100 CroresBy vartha chakraAugust 27, 20230 ಆಂಧ್ರಪ್ರದೇಶದ ದೇವಸ್ಥಾನ ಒಂದರಲ್ಲಿ ಭಕ್ತನೊಬ್ಬ ದೇವಸ್ಥಾನಕ್ಕೆ ದೇಣಿಗೆಯಾಗಿ 100 ಕೋಟಿ ರೂಪಾಯಿಯ ಚೆಕ್ ನೀಡಿದ್ದಾನೆ. ಆದರೆ ಅದನ್ನು ನಗದೀಕರಿಸಲು ದೇವಸ್ಥಾನ ಸಮಿತಿಯವರು ಮುಂದಾದಾಗ ಅವರು ಆಘಾತಕ್ಕೊಳಗಾಗಿದ್ದರೆ. ದೇವಸ್ಥಾನವೊಂದಕ್ಕೆ ಭಕ್ತನೊಬ್ಬ ₹100 ಕೋಟಿ (100 Crores) ಮೊತ್ತದ… Read More