Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬಡವರಿಗೆ ಸೂರು ಉಚಿತ? | Zameer Ahmed Khan
    ರಾಜಕೀಯ

    ಬಡವರಿಗೆ ಸೂರು ಉಚಿತ? | Zameer Ahmed Khan

    vartha chakraBy vartha chakraಆಗಷ್ಟ್ 18, 202322 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು : ಮುಂದಿನ ದಿನಗಳಲ್ಲಿ ವಸತಿ ಯೋಜನೆಗಳಲ್ಲಿ ಸಂಪೂರ್ಣ ಮೊತ್ತ ಸರ್ಕಾರವೇ ಪಾವತಿಸಿ ಬಡವರಿಗೆ ಉಚಿತವಾಗಿ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲು ನಿರ್ಧಾರಿಸಲಾಗಿದೆ.
    ಶುಕ್ರವಾರ ನಡೆದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಎ ಕುರಿತು ಪ್ರಸ್ತಾಪ ಮಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು, ಸಬ್ಸಿಡಿ ಹೊರತುಪಡಿಸಿ ಉಳಿದ ಮೊತ್ತ ಸರ್ಕಾರವೇ ಭರಿಸಿ ಫಲಾನುಭವಿಗಳಿಂದ ಯಾವುದೇ ಮೊತ್ತ ಪಡೆಯದೆ ಮನೆ ಕೊಟ್ಟರೆ ಬಡವರಿಗೆ ಅನುಕೂಲ ಕಲ್ಪಿಸದಂತಾಗುತ್ತದೆ. ಈ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ ಸರ್ಕಾರಕ್ಕೆ ಕಳುಹಿಸೋಣ ಎಂದು ಹೇಳಿದರು.

    ವಸತಿ ಯೋಜನೆಗಳಲ್ಲಿ ಫಲಾನುಭವಿಗಳು ವಂತಿಗೆ ಪಾವತಿಸದೆ ಅನುಷ್ಠಾನ ಕಷ್ಟ ಆಗುತ್ತಿದೆ. ಹೀಗಾಗಿ ಹತ್ತು ಸಾವಿರ ಮನೆ ನಿರ್ಮಾಣದ ಬದಲು ಐದು ಸಾವಿರ ಮನೆ ನಿರ್ಮಾಣದ ಗುರಿ ಹಾಕಿಕೊಂಡು ಪೂರ್ಣಗೊಳಿಸಿದರೆ ಯೋಜನೆ ಸಾಕಾರಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
    ಆದರೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಇದು ಅನ್ವಯ ಆಗದು. ಫಲಾನು ಭವಿಗಳ ವಂತಿಗೆ ಪಾವತಿಸಲೇಬೇಕಾಗುತ್ತದೆ ಎಂದು ತಿಳಿಸಿದರು.

    ಈಗಾಗಲೇ ವಾಂಬೆ, ಹುಡ್ಕೋ ಸೇರಿದಂತೆ ವಿವಿಧ ಯೋಜನೆಗಳಡಿ ವಸತಿ ಸಂಕೀರ್ಣ ನಿರ್ಮಿಸಿ ಶಿಥಿಲಗೊಂಡು ಪುನರ್ ನಿರ್ಮಾಣ ಮಾಡಬೇಕಾದರೆ ಫಲಾನುಭವಿಗಳು ತಮ್ಮ ಪಾಲಿನ ವಂತಿಗೆ ಕೊಡಲು ಒಪ್ಪಿ ಪಾವತಿಸಿದ ನಂತರವೇ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿಟು.
    ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನು ಒಪ್ಪಿಸಿ ವಂತಿಗೆ ಪಾವತಿಸಲು ಬೇಕಾದರೆ ಕಂತುಗಳಲ್ಲಿ ಪಾವತಿಸಲು ಅವಕಾಶ ಕೊಡಿ. ಆದರೆ ವಂತಿಗೆ ಪಾವತಿಗೆ ಒಪ್ಪಿಕೊಳ್ಳದಿದ್ದರೆ ಯಾವುದೇ ಕಾರಣಕ್ಕೂ ಹಳೇ ವಸತಿ ಸಂಕೀರ್ಣ ಕೆಡವಬಾರದು ಎಂದು ಸೂಚನೆ ನೀಡಿದರು.
    ಈ ನಡುವೆ ಕೊಳೆಗೇರಿ ನಿವಾಸಿಗಳ ಸಂಘಟನೆಗಳು ಶುಕ್ರವಾರ ಸಚಿವರನ್ನು ಭೇಟಿ ತಮ್ಮ ಸಮಸ್ಯೆ ಹೇಳಿಕೊಂಡು ಮನವಿ ಸಲ್ಲಿಸಿದರು. ಬಜೆಟ್ ನಲ್ಲಿ ಕೊಳೆಗೇರಿ ಅಭಿವೃದ್ಧಿ ಗೆ ಒಂದು ಸಾವಿರ ಕೋಟಿ ರೂ. ಮೀಸಲು ಇಡುವಂತಾಗಬೇಕು ಎಂದು ಅಗ್ರಹಿಸಿತು. ರಾಜ್ಯದಲ್ಲಿರುವ ಒಟ್ಟಾರೆ ಕೊಳೆಗೇರಿ, ಘೋಷಿತ, ಅಘೋಷಿತ, ವಾರಸು ದಾರ ರು ಇಲ್ಲದ ಖಾಸಗಿ ಜಮೀನು ಗಳಲ್ಲಿರುವ ಕೊಳೆಗೇರಿ, ನ್ಯಾಯಾಲಯದಲಿರುವ ಪ್ರಕರಣ ಗಳ ಬಗ್ಗೆ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    Affordable Housing ED housing housing scheme m Zameer Ahmed Khan ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಹೀಗೂ ಮಾಡಬಹುದು ಚಿನ್ನದ ಕಳ್ಳ ಸಾಗಾಣಿಕೆ | Gold Smuggling
    Next Article ಸಿಕ್ಕೀಂ ಯುವಕನ ಮೇಲೆ ಅಮಾನುಷ ಹಲ್ಲೆ | Sikkim
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025

    22 ಪ್ರತಿಕ್ರಿಯೆಗಳು

    1. dw5e5 on ಜೂನ್ 6, 2025 7:30 ಅಪರಾಹ್ನ

      order generic clomid prices how can i get generic clomid tablets clomiphene pills at dischem price can i purchase cheap clomiphene online where to get generic clomiphene pill get clomiphene without rx where buy generic clomiphene tablets

      Reply
    2. black cialis discount you on ಜೂನ್ 9, 2025 9:01 ಫೂರ್ವಾಹ್ನ

      This is the amicable of glad I have reading.

      Reply
    3. what happens if you drink alcohol with flagyl on ಜೂನ್ 11, 2025 3:16 ಫೂರ್ವಾಹ್ನ

      I am in point of fact delighted to coup d’oeil at this blog posts which consists of tons of useful facts, thanks towards providing such data.

      Reply
    4. EdwardNic on ಜೂನ್ 16, 2025 8:25 ಅಪರಾಹ್ನ

      ¡Saludos, entusiastas del riesgo !
      Mejores casinos extranjeros con juegos en directo – https://www.casinosextranjerosenespana.es/ mejores casinos online extranjeros
      ¡Que vivas increíbles jackpots extraordinarios!

      Reply
    5. Stevenempig on ಜೂನ್ 17, 2025 5:37 ಅಪರಾಹ್ನ

      ¡Hola, fanáticos del riesgo !
      Casino online fuera de EspaГ±a con sistema VIP – https://casinoonlinefueradeespanol.xyz/# casinos fuera de espaГ±a
      ¡Que disfrutes de asombrosas movidas brillantes !

      Reply
    6. WilliamBulky on ಜೂನ್ 18, 2025 2:54 ಫೂರ್ವಾಹ್ನ

      ¡Hola, aventureros de la fortuna !
      casinoonlinefueradeespanol con guГ­a completa – п»їп»їhttps://casinoonlinefueradeespanol.xyz/ casinos online fuera de espaГ±a
      ¡Que disfrutes de asombrosas premios extraordinarios !

      Reply
    7. co4gf on ಜೂನ್ 18, 2025 11:17 ಫೂರ್ವಾಹ್ನ

      inderal cheap – inderal 10mg drug buy methotrexate for sale

      Reply
    8. MatthewSaf on ಜೂನ್ 19, 2025 11:47 ಫೂರ್ವಾಹ್ನ

      ¡Saludos, seguidores del triunfo !
      Variedad de juegos en casinos online extranjeros – https://www.casinoextranjerosenespana.es/# mejores casinos online extranjeros
      ¡Que disfrutes de instantes irrepetibles !

      Reply
    9. Raymondhek on ಜೂನ್ 19, 2025 3:07 ಅಪರಾಹ್ನ

      ¡Saludos, aventureros del riesgo !
      casinosextranjero.es – variedad de juegos online – https://www.casinosextranjero.es/# mejores casinos online extranjeros
      ¡Que vivas increíbles victorias épicas !

      Reply
    10. Keithfum on ಜೂನ್ 20, 2025 1:08 ಫೂರ್ವಾಹ್ನ

      ¡Hola, participantes del juego !
      Casinos online extranjeros con opciones de retiro seguras – https://www.casinoextranjero.es/# п»їcasinos online extranjeros
      ¡Que vivas premios extraordinarios !

      Reply
    11. t3qld on ಜೂನ್ 21, 2025 9:00 ಫೂರ್ವಾಹ್ನ

      amoxicillin cost – buy ipratropium 100 mcg order ipratropium 100mcg online cheap

      Reply
    12. Bryonsew on ಜೂನ್ 21, 2025 3:26 ಅಪರಾಹ್ನ

      ¡Saludos, estrategas del desafío !
      casino fuera de EspaГ±a para juego responsable – п»їhttps://casinosonlinefueraespanol.xyz/ casino online fuera de espaГ±a
      ¡Que disfrutes de logros impresionantes !

      Reply
    13. 1i58m on ಜೂನ್ 23, 2025 12:07 ಅಪರಾಹ್ನ

      order azithromycin 250mg without prescription – zithromax order brand nebivolol

      Reply
    14. Douglasamott on ಜೂನ್ 23, 2025 7:49 ಅಪರಾಹ್ನ

      ¡Hola, aventureros del desafío !
      casinosonlinefueradeespanol.xyz – DiversiГіn sin fronteras – https://www.casinosonlinefueradeespanol.xyz/# п»їcasino fuera de espaГ±a
      ¡Que disfrutes de asombrosas oportunidades inigualables !

      Reply
    15. j90pp on ಜೂನ್ 25, 2025 11:48 ಫೂರ್ವಾಹ್ನ

      purchase amoxiclav without prescription – https://atbioinfo.com/ buy acillin online

      Reply
    16. ScottRep on ಜೂನ್ 25, 2025 2:28 ಅಪರಾಹ್ನ

      Hello pursuers of pure air !
      Air Purifiers for Smokers – Clean Air at Home – http://bestairpurifierforcigarettesmoke.guru/# best air purifiers for smokers
      May you experience remarkable refined serenity !

      Reply
    17. w7tlo on ಜೂನ್ 27, 2025 4:46 ಫೂರ್ವಾಹ್ನ

      buy nexium online – nexiumtous order esomeprazole 40mg generic

      Reply
    18. Patricktox on ಜೂನ್ 27, 2025 8:20 ಅಪರಾಹ್ನ

      ¡Saludos, fanáticos del desafío !
      Casino sin licencia con bonos secretos – https://audio-factory.es/ casino online sin licencia
      ¡Que disfrutes de asombrosas triunfos inolvidables !

      Reply
    19. 62st5 on ಜೂನ್ 28, 2025 2:39 ಅಪರಾಹ್ನ

      medex us – cou mamide cozaar brand

      Reply
    20. CharlesShuch on ಜೂನ್ 29, 2025 6:12 ಅಪರಾಹ್ನ

      ¡Hola, aventureros de sensaciones intensas !
      Casino sin licencia y sin geolocalizaciГіn requerida – https://casinosonlinesinlicencia.es/# casino sin licencia en espaГ±a
      ¡Que vivas increíbles giros afortunados !

      Reply
    21. d4tdj on ಜುಲೈ 3, 2025 1:07 ಅಪರಾಹ್ನ

      buy erectile dysfunction pills – https://fastedtotake.com/ non prescription erection pills

      Reply
    22. rtvra on ಜುಲೈ 5, 2025 12:32 ಫೂರ್ವಾಹ್ನ

      purchase amoxil online – https://combamoxi.com/ amoxicillin sale

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • chickencog ರಲ್ಲಿ Cambodia ದಲ್ಲಿ ತೀರ್ಥಹಳ್ಳಿ ಯುವಕ ಬಂಧನ
    • narkologiyakrasnodarvucky ರಲ್ಲಿ ಕೈ ವಶವಾದ ವಿಜಯಪುರ ಮಹಾನಗರ ಪಾಲಿಕೆ | Vijayapura
    • chickencog ರಲ್ಲಿ ಉಗ್ರಂ ನೆರಳಿನಲ್ಲಿ ‌ಸಲಾರ್ | Salaar
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe