Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಹ್ಯಾಕರ್ ಗೆ ಪೊಲೀಸ್ ಗನ್ ಮ್ಯಾನ್ | Hacker Srikrishna
    Viral

    ಹ್ಯಾಕರ್ ಗೆ ಪೊಲೀಸ್ ಗನ್ ಮ್ಯಾನ್ | Hacker Srikrishna

    vartha chakraBy vartha chakraಏಪ್ರಿಲ್ 3, 202418 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    xr:d:DAFf3rfK_XU:994,j:8300557803827658631,t:24040308
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಏ.3- ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಹಗರಣದ ಸೂತ್ರದಾರ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ (Hacker Srikrishna) ನಿಗೆ ಪೊಲೀಸ್ ಗನ್ ಮ್ಯಾನ್  ನೀಡಲಾಗಿದೆ.
    ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳ (ಎಸ್ ಐಟಿ )ಪ್ರಕರಣದ ತನಿಖೆ ನಡೆಸುತ್ತಿದೆ.ತನಿಖಾ ತಂಡದ ಮುಂದೆ ಹಾಜರಾದ ಶ್ರೀಕಿ ಪ್ರಕರಣದ ಕುರಿತು ಹಲವಾರು ಸ್ಫೋಟಕ ಮಾಹಿತಿ ನೀಡಿದ್ದಾನೆ.ಅಲ್ಲದೆ ತಮಗೆ ಶ್ರೀಕಿಗೆ ಕೊಲೆ ಬೆದರಿಕೆಯಿದೆ ಎಂದು ಹೇಳಿದ್ದಾನೆ.

    ಇದರ ನಡುವೆ ಈತ ಏಕಾಏಕಿ ನಾಪತ್ತೆಯಾಗುವ ಮೂಲಕ, ಪೊಲೀಸರ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿರುವುದ ಎಸ್‌ಐಟಿಗೆ ಸಮಸ್ಯೆಯಾಗಿದೆ.ಈ ಹಿನ್ನೆಲೆಯಲ್ಲಿ ಆತನ ಚಲನವಲನಗಳ ಮೇಲೆ ನಿಗಾ ಮತ್ತು ಭದ್ರತೆ ದೃಷ್ಟಿಯಿಂದ ಶ್ರೀಕಿಗೆ ಗನ್ ಮ್ಯಾನ್ ನೀಡಿದೆ.
    ವಿಧಾನಸಭಾ ಚುನಾವಣೆಯಲ್ಲಿ ಬಿಟ್‌ ಕಾಯಿನ್‌ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

    ಶ್ರೀಕಿಯನ್ನು ಬಳಸಿಕೊಂಡು ರಾಜಕಾರಣಿಗಳು ಬಿಟ್‌ಕಾಯಿನ್ ಹಗರಣಗಳನ್ನು ಎಸಗಿದ ಆರೋಪವಿದೆ. ವಿವಿಧ ಸೈಬರ್ ಕ್ರೈಂಗಳಲ್ಲಿ ಭಾಗಿಯಾದ ಆರೋಪದಡಿ ಶ್ರೀಕಿ ಹಾಗೂ ನಾಲ್ವರು ಇತರರ ವಿರುದ್ಧ 2021ರ ಫೆಬ್ರವರಿ 22ರಂದು ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣದ ಮರು ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.
    ಶ್ರೀಕೃಷ್ಣ (ಶ್ರೀಕಿ) ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ.

    ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ. ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ ಆರೋಪವಿದೆ.

    ಕಾಂಗ್ರೆಸ್ ಕೊಲೆ ಚುನಾವಣೆ ಡ್ರಗ್ಸ್
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯ ಸರ್ಕಾರದ ಗೆಜೆಟ್ ಸೃಷ್ಟಿಸಿದ ವಂಚಕರು
    Next Article ಕಡಲತೀರದಲ್ಲಿ ಇತಿಹಾಸ ಸೃಷ್ಟಿಗೆ ಕಸರತ್ತು (ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ) | Dakshin Kannada
    vartha chakra
    • Website

    Related Posts

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    ಜುಲೈ 7, 2025

    18 ಪ್ರತಿಕ್ರಿಯೆಗಳು

    1. lzxny on ಜೂನ್ 8, 2025 4:48 ಫೂರ್ವಾಹ್ನ

      can i get cheap clomid pill how to get generic clomid pill clomid for sale uk buy clomiphene tablets can you buy clomiphene without insurance generic clomiphene pill how to buy clomid tablets

      Reply
    2. order cialis europe on ಜೂನ್ 9, 2025 7:54 ಫೂರ್ವಾಹ್ನ

      This is the kind of enter I unearth helpful.

      Reply
    3. dog diarrhea after flagyl on ಜೂನ್ 11, 2025 2:07 ಫೂರ್ವಾಹ್ನ

      This is the gentle of literature I in fact appreciate.

      Reply
    4. ug0t7 on ಜೂನ್ 21, 2025 7:38 ಫೂರ್ವಾಹ್ನ

      buy generic amoxicillin over the counter – cheap valsartan 160mg ipratropium 100mcg tablet

      Reply
    5. yy2iz on ಜೂನ್ 23, 2025 10:50 ಫೂರ್ವಾಹ್ನ

      brand azithromycin – purchase tindamax pills buy nebivolol sale

      Reply
    6. ffeho on ಜೂನ್ 25, 2025 10:49 ಫೂರ್ವಾಹ್ನ

      order augmentin 625mg online cheap – atbioinfo.com ampicillin pills

      Reply
    7. Peterboipt on ಜೂನ್ 26, 2025 8:58 ಅಪರಾಹ್ನ

      ¡Hola, seguidores del entretenimiento !
      Casinos sin licencia con sistema de afiliados activo – http://casinosinlicenciaespana.xyz/# casino online sin licencia
      ¡Que vivas increíbles recompensas asombrosas !

      Reply
    8. jpiub on ಜೂನ್ 27, 2025 3:45 ಫೂರ್ವಾಹ್ನ

      buy nexium 20mg pill – https://anexamate.com/ nexium capsules

      Reply
    9. Jamesamext on ಜೂನ್ 28, 2025 1:22 ಫೂರ್ವಾಹ್ನ

      ¡Bienvenidos, cazadores de premios extraordinarios!
      Casinos sin licencia EspaГ±a con bonos sin depГіsito – п»їmejores-casinosespana.es https://mejores-casinosespana.es/#
      ¡Que experimentes maravillosas movidas destacadas !

      Reply
    10. dqow5 on ಜೂನ್ 28, 2025 1:46 ಅಪರಾಹ್ನ

      coumadin 5mg ca – anticoagulant order cozaar 50mg for sale

      Reply
    11. 2kkn6 on ಜೂನ್ 30, 2025 10:58 ಫೂರ್ವಾಹ್ನ

      purchase mobic without prescription – relieve pain mobic usa

      Reply
    12. DanielmuT on ಜೂನ್ 30, 2025 2:10 ಅಪರಾಹ್ನ

      ¡Saludos, fanáticos de los desafíos !
      Casino sin licencia con pagos rГЎpidos y seguros – https://emausong.es/ casino online sin registro
      ¡Que disfrutes de increíbles instantes memorables !

      Reply
    13. Josephstomb on ಜುಲೈ 2, 2025 1:43 ಫೂರ್ವಾಹ್ನ

      ¡Saludos, apasionados de la adrenalina y la diversión !
      Mejores casinos con bonos de bienvenida – http://bono.sindepositoespana.guru/ casino online bono por registro
      ¡Que disfrutes de asombrosas tiradas exitosas !

      Reply
    14. j9zhx on ಜುಲೈ 2, 2025 8:58 ಫೂರ್ವಾಹ್ನ

      prednisone 10mg pill – corticosteroid order prednisone 5mg pills

      Reply
    15. Josephphise on ಜುಲೈ 2, 2025 2:51 ಅಪರಾಹ್ನ

      Greetings, fans of the absurd !
      Jokes for adults that light up the room – http://jokesforadults.guru/ adult jokes clean
      May you enjoy incredible unique witticisms !

      Reply
    16. Stevendeele on ಜುಲೈ 2, 2025 9:10 ಅಪರಾಹ್ನ

      Greetings, lovers of jokes and good humor !
      Short jokes for adults when time is short – п»їhttps://jokesforadults.guru/ best jokes of all time adult
      May you enjoy incredible surprising gags!

      Reply
    17. w80p8 on ಜುಲೈ 3, 2025 12:15 ಅಪರಾಹ್ನ

      free samples of ed pills – https://fastedtotake.com/ ed pills that really work

      Reply
    18. Eliasovare on ಜುಲೈ 4, 2025 10:16 ಅಪರಾಹ್ನ

      Hello discoverers of fresh clarity !
      If odors linger after smoking, the best air purifier for smoke smell is essential. These purifiers use carbon filters to lock in odor molecules. Choosing the best air purifier for smoke smell brings instant results.
      In a household with multiple smokers, an air purifier for smokers keeps air fresh 24/7. best air purifier for smoke It works hard to maintain balance and reduce smell. A top-tier air purifier for smokers includes long-lasting filter packs.
      Air purifier for smoke with adjustable fan speed – п»їhttps://www.youtube.com/watch?v=fJrxQEd44JM
      May you delight in extraordinary healthy spaces !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಹೃದಯಾಘಾತಕ್ಕೆ ಕಾರಣ ಪತ್ತೆ ಹಚ್ಚಿದ ತಜ್ಞರು

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • nqk4r ರಲ್ಲಿ ವಿಜಯೇಂದ್ರ ಬದಲಾವಣೆಗೆ ಪಟ್ಟು.
    • dgcud ರಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಕಿಡಿಗೇಡಿಗಳ ಕೆಂಗಣ್ಣು.
    • 05ls5 ರಲ್ಲಿ ಕುಮಾರಸ್ವಾಮಿಗೆ ಡಿಸಿಎಂ ಶಿವಕುಮಾರ್ ಸವಾಲು.
    Latest Kannada News

    ಡಿ ಬಾಸ್ ಗ್ಯಾಂಗ್ ನಂತೆ ಯುವಕನ ಮೇಲೆ ಹಲ್ಲೆ !

    ಜುಲೈ 7, 2025

    ರಾಜ್ಯ ಕಾಂಗ್ರೆಸ್ ನಲ್ಲಿ ಏನಾಗುತ್ತಿದೆ ?

    ಜುಲೈ 7, 2025

    ಕುತೂಹಲ ಮೂಡಿಸಿದ ಸಿಎಂ, ಡಿಸಿಎಂ ದೆಹಲಿ ಯಾತ್ರೆ

    ಜುಲೈ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಕಪಾಳಕ್ಕೆ ಬಾರಿಸಿದ ಬಿಜೆಪಿ ಶಾಸಕ ! #bjp #viralvideo #news #kannadanews #varthachakra #slapping #
    Subscribe