ರಂಗಿತರಂಗ’ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ರಾಧಿಕಾ ನಾರಾಯಣ್, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಹಿಂದಿ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ
ರಂಗಿತರಂಗ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ರಾಧಿಕಾ, ಮುಂದಿನ ನಿಲ್ದಾಣ, ಯೂ ಟರ್ನ್, ಶಿವಾಜಿ ಸುರತ್ಕಲ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ.
ಮಂಜು ನಂದನ್ ನಿರ್ದೇಶನದ ಆಯ್ನಾ’ ವೆಬ್ ಸರಣಿಯಲ್ಲಿ ರಾಧಿಕಾ ನಟಿಸಲಿದ್ದಾರೆ.
ಆಯ್ನಾ’ ಚಿತ್ರದಲ್ಲಿನ ರಾಧಿಕಾ ಲುಕ್ ಇದೀಗ ರಿವೀಲ್ ಆಗಿದ್ದು, ಜೈಲಿನಲ್ಲಿ ಖೈದಿಯ ಲುಕ್‌ನಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು, ಪೋಸ್ಟರ್ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
Previous Articleಹಿಂಸಾಚಾರ ನಡೆಯದಂತೆ ಕಟ್ಟೆಚ್ಚರ ವಹಿಸಲು ಸೂಚನೆ- ಸಿಎಂ
Next Article ರಾಜ್ಯದೆಲ್ಲೆಡೆ ಹೈ ಅಲರ್ಟ್..