Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » NDA ಮೈತ್ರಿ ಕೂಟ ಸೇರಿದ ಜೆಡಿ ಎಸ್ | JDS
    ಬೆಂಗಳೂರು

    NDA ಮೈತ್ರಿ ಕೂಟ ಸೇರಿದ ಜೆಡಿ ಎಸ್ | JDS

    vartha chakraBy vartha chakraಸೆಪ್ಟೆಂಬರ್ 22, 202338 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು ಸೆ 22: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಇದೀಗ ತೆರೆ ಬಿದ್ದಿದೆ.
    ಉಭಯ ಪಕ್ಷಗಳ ನಾಯಕರು ದೆಹಲಿಯಲ್ಲಿ ಮಾತುಕತೆ ನಡೆಸಿದರು. ಇದರ ಬಳಿಕ ಕರ್ನಾಟಕದ ಜಾತ್ಯತೀತ ಜನತಾದಳ ‌ಎನ್.ಡಿ‌.ಎ.ಮೈತ್ರಿ ಕೂಟದ ಭಾಗವಾಗಿರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕೃತವಾಗಿ ಘೋಷಿಸಿದರು.
    ದೆಹಲಿಯಲ್ಲಿ ಬಿಜೆಪಿ ಹಿರಿಯ‌ ನಾಯಕ ಅಮಿತ್ ಶಾ,ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ .ಕುಮಾರಸ್ವಾಮಿ, ತಮ್ಮ ನಿಲುವನ್ನು ಅಧಿಕೃತವಾಗಿ ತಿಳಿಸಿದರು. ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಎಚ್ಡಿಕೆ ಪುತ್ರ ನಿಖಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

    ಇದಾದ ನಂತರ ಪ್ರತಿಕ್ರಿಯಿಸಿದ ಜೆ.ಪಿ.ನಡ್ಡಾ ಅವರು, ಜೆಡಿಎಸ್ (JDS) ನಾಯಕ ಕುಮಾರಸ್ವಾಮಿ ಅವರನ್ನು ನಾನು ಹಾಗೂ ಅಮಿತ್ ಷಾ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಎನ್ಡಿಎ ಮೈತ್ರಿಕೂಟದ ಭಾಗವಾಗಿರಲು ಜೆಡಿಎಸ್ ನಿರ್ಧರಿಸಿರುವುದು ನಮಗೆ ಸಂತೋಷದ ವಿಷಯವಾಗಿದೆ. ಇದು ಎನ್ಡಿಎ ಹಾಗೂ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಬಲಗೊಳಿಸಲು ನೆರವಾಗಲಿದೆ ಎಂದು ತಿಳಿಸಿದರು.
    ಕುಮಾರಸ್ವಾಮಿ ಮಾತನಾಡಿ, ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, JDS ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿ ನಡೆಯುತ್ತೆ. ಮೈತ್ರಿ ಸಂಬಂಧ ಚರ್ಚಿಸಲೆಂದೇ ಇಂದು ಬಿಜೆಪಿ ನಾಯಕರ ಭೇಟಿ ಮಾಡಿದ್ದೇವೆ ಎಂದು ಹೇಳಿದರು.
    ಎಷ್ಟು ಸೀಟ್‌ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ.ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಅದಕ್ಕಾಗಿ ನಾವಿಬ್ಬರೂ ಒಟ್ಟಾಗಿ ದುಡಿಯುತ್ತೇವೆ ಎಂದು ತಿಳಿಸಿದರು.

     

    ಸ್ವಾಗತ:
    ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ‌ಇದೊಂದು ಸ್ವಾಗತಾರ್ಹ ಬೆಳವಣಿಗೆ ಎರಡೂ ಪಕ್ಷಗಳ ಮೈತ್ರಿ ರಾಜ್ಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
    ಎನ್.ಡಿ.ಎ.ಮೈತ್ರಿ ಕೂಟದ ಭಾಗವಾಗಿ ಜೆಡಿ ಎಸ್ ಸೇರ್ಪಡೆ ಯಾಗಿರುವದರಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮಾಡುವ ಸಂಕಲ್ಪಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
    ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ ಡಿಎ ದೇಶಾದ್ಯಂತ ಬೃಹತ್, ಬಲಶಾಲಿ ಮತ್ತು ಅತ್ಯಂತ ವಿಶ್ವಾಸಾರ್ಹ ರಾಜಕೀಯ ಒಕ್ಕೂಟವಾಗಿ ಬೆಳೆಯುತ್ತಲೇ ಇದೆ. ಎನ್ ಡಿ.ಎ ಕುಟುಂಬಕ್ಕೆ ಜೆಡಿ ಎಸ್ ಸೇರ್ಪಡೆಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಬಲಿಷ್ಠ ಎನ್‌ಡಿಎ ಮತ್ತು ನವಭಾರತವನ್ನು ನಿರ್ಮಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಎಸ್ ತೆಗೆದು ಹಾಕಲಿ:
    ಮತ್ತೊಂದೆಡೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಜೆಡಿಎಸ್ ಮೈತ್ರಿ ಅವರ ಪಕ್ಷಗಳಿಗೆ ಬಿಟ್ಟಿದ್ದು, ನಮಗೇನು ಇಲ್ಲ. ಆದರೆ ಜನತಾದಳದಲ್ಲಿ ಇರುವ ಎಸ್ ತೆಗೆದುಬಿಡಿ ಎಂದರು.
    ಸೆಕ್ಯುಲರ್ ಎಂಬ ಪದ ಇಟ್ಟುಕೊಂಡು ಮೈತ್ರಿಗೆ ಹೋದರೆ ಅದು ಅಪಹಾಸ್ಯವಾಗುತ್ತದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರಲ್ಲ ,ಎರಡು ಪಕ್ಷಗಳು ಮೊದಲು ಒಳಗೊಳಗಡೆ ಮೈತ್ರಿ ಮಾಡುತ್ತಿದ್ದರು, ನಾವು ಅದಕ್ಕೆ ಜೆಡಿಎಸ್ ನ್ನು ಬಿಜೆಪಿಯ ಬಿ.ಟೀಂ ಎಂದಿದ್ದೆವು. ಈಗ ಬಹಿರಂಗವಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಇದರಲ್ಲಿ ವಿಶೇಷವೇನೂ ಇಲ್ಲ ಎಂದು ತಿರುಗೇಟು ನೀಡಿದರು

    BJP Government JDS Karnataka NDA News ಕಾಂಗ್ರೆಸ್ ಚುನಾವಣೆ ನರೇಂದ್ರ ಮೋದಿ ರಾಜಕೀಯ
    Share. Facebook Twitter Pinterest LinkedIn Tumblr Email WhatsApp
    Previous ArticleKS&DL ಗೆ ಕಾರ್ಪೊರೇಟ್ ರೂಪ
    Next Article ಪಂಗನಾಮ Expert ಅಭಿನವ ಹಾಲಶ್ರೀ | Abhinava Halashree
    vartha chakra
    • Website

    Related Posts

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ನಾಲ್ವರಿಗೆ ಒಲಿದ ಅದೃಷ್ಟ !

    ಆಗಷ್ಟ್ 26, 2025

    38 ಪ್ರತಿಕ್ರಿಯೆಗಳು

    1. Aitek_voOn on ಜುಲೈ 18, 2024 9:32 ಅಪರಾಹ್ನ

      Мульти­медийный интегратор Мульти­медийный интегратор .

      Reply
    2. Kodirovanie ot alkogolizma v Almati _uzpt on ಸೆಪ್ಟೆಂಬರ್ 20, 2024 7:06 ಫೂರ್ವಾಹ್ನ

      Как кодируются от алкоголя в Алматы Как кодируются от алкоголя в Алматы .

      Reply
    3. ремонт техники в мск on ಏಪ್ರಿಲ್ 18, 2025 4:04 ಅಪರಾಹ್ನ

      Профессиональный сервисный центр по ремонту бытовой техники с выездом на дом.
      Мы предлагаем:ремонт крупногабаритной техники в москве
      Наши мастера оперативно устранят неисправности вашего устройства в сервисе или с выездом на дом!

      Reply
    4. Ремонт телефонов OSCAL в Барнауле on ಮೇ 20, 2025 5:15 ಫೂರ್ವಾಹ್ನ

      Профессиональный сервисный центр по ремонту техники в Барнауле.
      Мы предлагаем: Ремонт телефонов OSCAL
      Наши мастера оперативно устранят неисправности вашего устройства в сервисе или с выездом на дом!

      Reply
    5. wq3zb on ಜೂನ್ 5, 2025 5:25 ಅಪರಾಹ್ನ

      can i order cheap clomid for sale buy generic clomid tablets can i order clomid without a prescription how to get clomiphene without prescription cost of cheap clomiphene without a prescription clomiphene pill generic clomid tablets

      Reply
    6. cialis generic sale on ಜೂನ್ 9, 2025 10:54 ಅಪರಾಹ್ನ

      This is a question which is forthcoming to my callousness… Many thanks! Unerringly where can I lay one’s hands on the connection details an eye to questions?

      Reply
    7. Douglasmer on ಜೂನ್ 18, 2025 4:30 ಫೂರ್ವಾಹ್ನ

      ¡Hola, jugadores apasionados !
      ВїDГіnde encontrar un buen casino online fuera de EspaГ±a? – https://www.casinoonlinefueradeespanol.xyz/ casino online fuera de espaГ±a
      ¡Que disfrutes de asombrosas botes impresionantes!

      Reply
    8. RichardTrers on ಜೂನ್ 18, 2025 11:31 ಫೂರ್ವಾಹ್ನ

      ¡Saludos, apostadores apasionados !
      App oficial de casinoextranjerosenespana.es – https://www.casinoextranjerosenespana.es/# casino online extranjero
      ¡Que disfrutes de éxitos excepcionales !

      Reply
    9. Marioseeda on ಜೂನ್ 18, 2025 11:58 ಅಪರಾಹ್ನ

      ¡Saludos, entusiastas de la aventura !
      casino online extranjero sin lГ­mites geogrГЎficos – https://www.casinosextranjero.es/ mejores casinos online extranjeros
      ¡Que vivas increíbles instantes inolvidables !

      Reply
    10. Sonnynef on ಜೂನ್ 20, 2025 4:58 ಅಪರಾಹ್ನ

      ¡Hola, exploradores del destino !
      casinoextranjero.es – descubre promociones semanales – п»їhttps://casinoextranjero.es/ casinos extranjeros
      ¡Que vivas giros exitosos !

      Reply
    11. Jacobruina on ಜೂನ್ 22, 2025 12:03 ಫೂರ್ವಾಹ್ನ

      ¡Hola, amantes del ocio y la emoción !
      Casino online extranjero con opciГіn sin cuenta – https://www.casinosextranjerosdeespana.es/# п»їcasinos online extranjeros
      ¡Que vivas increíbles jugadas espectaculares !

      Reply
    12. uo19c on ಜೂನ್ 22, 2025 1:00 ಫೂರ್ವಾಹ್ನ

      cheap amoxicillin without prescription – buy cheap generic valsartan ipratropium 100 mcg us

      Reply
    13. DerricktaG on ಜೂನ್ 24, 2025 2:21 ಫೂರ್ವಾಹ್ನ

      ¡Saludos, entusiastas del éxito !
      Casinos extranjeros con depГіsitos desde criptomonedas – https://casinoextranjerosdeespana.es/# casinos extranjeros
      ¡Que experimentes maravillosas triunfos inolvidables !

      Reply
    14. 7ief6 on ಜೂನ್ 26, 2025 12:13 ಫೂರ್ವಾಹ್ನ

      buy augmentin 375mg pills – atbioinfo.com buy acillin for sale

      Reply
    15. glo1t on ಜೂನ್ 27, 2025 4:23 ಅಪರಾಹ್ನ

      generic nexium – anexa mate order esomeprazole 20mg

      Reply
    16. Matthewbig on ಜೂನ್ 28, 2025 9:17 ಅಪರಾಹ್ನ

      ¡Saludos, participantes de retos !
      Casino sin licencia con tragamonedas 3D – https://audio-factory.es/# casino online sin registro
      ¡Que disfrutes de asombrosas premios extraordinarios !

      Reply
    17. r7vws on ಜೂನ್ 29, 2025 1:51 ಫೂರ್ವಾಹ್ನ

      order coumadin generic – https://coumamide.com/ purchase losartan online

      Reply
    18. Michaelfaw on ಜೂನ್ 30, 2025 7:54 ಅಪರಾಹ್ನ

      ¡Hola, jugadores expertos !
      Casino sin registro: juega sin complicaciones – http://www.casinosonlinesinlicencia.es/ casinos no regulados
      ¡Que vivas increíbles jugadas destacadas !

      Reply
    19. wpetg on ಜೂನ್ 30, 2025 11:34 ಅಪರಾಹ್ನ

      mobic brand – https://moboxsin.com/ cheap mobic

      Reply
    20. JeffreyUncek on ಜುಲೈ 1, 2025 2:00 ಫೂರ್ವಾಹ್ನ

      ¡Saludos, cazadores de recompensas excepcionales!
      Casino sin licencia con apuestas seguras y rГЎpidas – п»їemausong.es casino online sin registro
      ¡Que disfrutes de increíbles instantes memorables !

      Reply
    21. PerryKiP on ಜುಲೈ 2, 2025 6:32 ಅಪರಾಹ್ನ

      ¡Saludos, estrategas del juego !
      Slots bono de bienvenida de alto valor – п»їhttps://bono.sindepositoespana.guru/# casino con bonos de bienvenida
      ¡Que disfrutes de asombrosas momentos irrepetibles !

      Reply
    22. 279wq on ಜುಲೈ 2, 2025 8:29 ಅಪರಾಹ್ನ

      deltasone tablet – arthritis cost prednisone

      Reply
    23. l00sn on ಜುಲೈ 3, 2025 11:17 ಅಪರಾಹ್ನ

      medicine for impotence – https://fastedtotake.com/ non prescription ed drugs

      Reply
    24. 9gfns on ಜುಲೈ 11, 2025 12:20 ಫೂರ್ವಾಹ್ನ

      oral lexapro – on this site purchase lexapro online

      Reply
    25. f7xc0 on ಜುಲೈ 14, 2025 1:33 ಫೂರ್ವಾಹ್ನ

      where to buy cialis soft tabs – https://strongtadafl.com/# canada drugs cialis

      Reply
    26. Connietaups on ಜುಲೈ 15, 2025 1:46 ಅಪರಾಹ್ನ

      cheap zantac 300mg – https://aranitidine.com/# ranitidine cheap

      Reply
    27. xlr31 on ಜುಲೈ 16, 2025 8:20 ಫೂರ್ವಾಹ್ನ

      buy legal viagra – site viagra women sale australia

      Reply
    28. Connietaups on ಜುಲೈ 20, 2025 6:35 ಅಪರಾಹ್ನ

      More articles like this would pretence of the blogosphere richer. https://ursxdol.com/amoxicillin-antibiotic/

      Reply
    29. j78ni on ಜುಲೈ 21, 2025 10:26 ಫೂರ್ವಾಹ್ನ

      Thanks towards putting this up. It’s well done. https://prohnrg.com/product/orlistat-pills-di/

      Reply
    30. qxftz on ಜುಲೈ 24, 2025 3:16 ಫೂರ್ವಾಹ್ನ

      This is the kind of delivery I turn up helpful. online

      Reply
    31. Connietaups on ಆಗಷ್ಟ್ 4, 2025 5:45 ಫೂರ್ವಾಹ್ನ

      More articles like this would make the blogosphere richer. https://ondactone.com/spironolactone/

      Reply
    32. Connietaups on ಆಗಷ್ಟ್ 9, 2025 9:48 ಅಪರಾಹ್ನ

      I am in truth enchant‚e ‘ to coup d’oeil at this blog posts which consists of tons of worthwhile facts, thanks representing providing such data. http://xiuang.tw/debug/frm-s/https://www.facer.io/u/rybelsus

      Reply
    33. gorshok s avtopolivom_guPt on ಆಗಷ್ಟ್ 20, 2025 6:43 ಅಪರಾಹ್ನ

      цветочный горшок с автополивом купить цветочный горшок с автополивом купить .

      Reply
    34. Connietaups on ಆಗಷ್ಟ್ 20, 2025 8:43 ಅಪರಾಹ್ನ

      order dapagliflozin 10 mg pills – https://janozin.com/# buy forxiga 10 mg pills

      Reply
    35. gorshok s avtopolivom_efkt on ಆಗಷ್ಟ್ 22, 2025 8:27 ಅಪರಾಹ್ನ

      горшки с автополивом для комнатных растений горшки с автополивом для комнатных растений .

      Reply
    36. Connietaups on ಆಗಷ್ಟ್ 23, 2025 8:22 ಅಪರಾಹ್ನ

      buy xenical for sale – site oral orlistat

      Reply
    37. ylichnie kashpo_eepl on ಆಗಷ್ಟ್ 24, 2025 11:52 ಫೂರ್ವಾಹ್ನ

      кашпо для цветов уличные пластиковые большие купить кашпо для цветов уличные пластиковые большие купить .

      Reply
    38. Connietaups on ಆಗಷ್ಟ್ 28, 2025 4:02 ಅಪರಾಹ್ನ

      More delight pieces like this would insinuate the web better. http://sglpw.cn/home.php?mod=space&uid=570325

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಬಿಜೆಪಿಗೆ ಶ್ವೇತ ಪತ್ರ ಬೇಕಂತೆ | BJP
    • Connietaups ರಲ್ಲಿ ನಟಿ ಶೃತಿ ವಿರುದ್ಧ ದ್ವೇಷ ಭಾಷಣದ ಕೇಸ್
    • Connietaups ರಲ್ಲಿ ದೇವಸ್ಥಾನಕ್ಕೇ ನಾಮ ಹಾಕಿದ ಭಕ್ತ | 100 Crores
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe