Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಬೇಕಾಗಿದ್ದಾರೆ! ಪ್ರತಿಪಕ್ಷ ನಾಯಕ.
    ರಾಜಕೀಯ

    ಬೇಕಾಗಿದ್ದಾರೆ! ಪ್ರತಿಪಕ್ಷ ನಾಯಕ.

    vartha chakraBy vartha chakraಜುಲೈ 2, 2023Updated:ಜುಲೈ 2, 202322 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಜು.1- ವಿಧಾನಸಭೆ ಚುನಾವಣೆ ಸೋಲಿನಿಂದ ತತ್ತರಿಸಿರುವ ಬಿಜೆಪಿ ಇನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ ಪಕ್ಷವನ್ನು ಮುನ್ನಡೆಸಲು ಪ್ರತಿಪಕ್ಷ ನಾಯಕನ ಆಯ್ಕೆ ಸೇರಿದಂತೆ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
    ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳು ಪೂರ್ಣಗೊಳಿಸಿ ಬಜೆಟ್ ಮಂಡಿಸಲು ಅಣಿಯಾಗುತ್ತಿದೆ ಹೀಗಿದ್ದರೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷವನ್ನು ಮುನ್ನಡೆಸಲು ಸೂಕ್ತ ಸಾರಥಿ ನೇಮಕಕ್ಕೆ ಬಿಜೆಪಿಯಿಂದ ಸಾಧ್ಯವಾಗಿಲ್ಲ.
    ಪ್ರತಿಪಕ್ಷ ನಾಯಕನ ಆಯ್ಕೆಯ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಪಕ್ಷದ ರಾಷ್ಟ್ರ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣಗಳ ನಡುವಿನ ಆಂತರಿಕ ಸಂಘರ್ಷ ತಾರಕಕ್ಕೇರಿದೆ ಇದು ಪಕ್ಷದ ವಿದ್ಯಮಾನಗಳ ಮೇಲೆ ಪರಿಣಾಮ ಬೀರಿದ್ದು ಯಾವುದೇ ನೇಮಕಗಳು ಸಾಧ್ಯವಾಗುತ್ತಿಲ್ಲ.
    ಈ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ತುರ್ತಾಗಿ ಕರ್ನಾಟಕ ವಿಧಾನಸಭೆಗೆ ವಿರೋಧಪಕ್ಷದ ನಾಯಕ ಬೇಕಾಗಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಜಾಹೀರಾತು ರೂಪದ ಪೋಸ್ಟರ್ ಹಂಚಿಕೊಂಡಿದೆ.
    ಈ ಮೂಲಕ ವಿಧಾನಸಭೆ ಚುನಾವಣೆ ನಡೆದು ಇದುವರೆಗೆ ಬಿಜೆಪಿ ವಿರೋಧಪಕ್ಷದ ನಾಯಕನನ್ನು ನೇಮಿಸದಿದ್ದಕ್ಕೆ ವ್ಯಂಗ್ಯವಾಡಿದೆ.
    ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ, ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಬರೆದುಕೊಂಡಿದೆ.

    rss ಕಾಂಗ್ರೆಸ್ ಚುನಾವಣೆ
    Share. Facebook Twitter Pinterest LinkedIn Tumblr Email WhatsApp
    Previous Articleರಾಜ್ಯ BJPಗೆ ದಾರಿ ತೋರಿಸುವರಾರು?
    Next Article ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ಗೆ ದೂರು
    vartha chakra
    • Website

    Related Posts

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ನಮ್ಮ ಅಣ್ಣ ಮುಖ್ಯಮಂತ್ರಿ ಆಗಬೇಕು ಎಂದ ತಮ್ಮ !

    ಜುಲೈ 3, 2025

    ಸಿ ಎಂ ಬದಲಾವಣೆ ಸುದ್ದಿಗೆ ತೆರೆ ಎಳೆದ ಸಿದ್ದರಾಮಯ್ಯ

    ಜುಲೈ 2, 2025

    22 ಪ್ರತಿಕ್ರಿಯೆಗಳು

    1. skoraya narkologicheskaya pomosh_vwel on ಸೆಪ್ಟೆಂಬರ್ 10, 2024 7:50 ಅಪರಾಹ್ನ

      наркологическая помощь москва skoraya-narkologicheskaya-pomoshch11.ru .

      Reply
    2. Biznes idei_bcOl on ಸೆಪ್ಟೆಂಬರ್ 18, 2024 6:29 ಅಪರಾಹ್ನ

      малый бизнес примеры малый бизнес примеры .

      Reply
    3. instagram story viewer _ysKl on ಅಕ್ಟೋಬರ್ 6, 2024 11:57 ಫೂರ್ವಾಹ್ನ

      instagram tagged viewer [url=https://www.anonstoriesview.com]https://www.anonstoriesview.com[/url] .

      Reply
    4. damski_komplekti_nbMa on ಜೂನ್ 2, 2025 11:16 ಫೂರ್ವಾಹ್ನ

      От работа до вечеря – дамски комплекти, подходящи за целия ден
      комплекти дрехи за жени https://www.komplekti-za-jheni.com .

      Reply
    5. damski_bluzi_whpn on ಜೂನ್ 3, 2025 4:51 ಅಪರಾಹ್ನ

      Всекидневен стил с качествени дамски блузи от памук
      стилни дамски блузи https://bluzi-damski.com/ .

      Reply
    6. klining_hyKi on ಜೂನ್ 4, 2025 12:40 ಫೂರ್ವಾಹ್ನ

      Антикризисный клининг — чистота по разумной цене
      клининговая служба http://www.kliningovaya-kompaniya0.ru/ .

      Reply
    7. arenda_yahty_kyon on ಜೂನ್ 5, 2025 7:35 ಅಪರಾಹ್ನ

      Морское приключение на сутки: как устроить мини-отпуск с арендой яхты
      аренда яхт http://www.arenda-yahty-sochi23.ru .

      Reply
    8. g6znd on ಜೂನ್ 6, 2025 8:59 ಫೂರ್ವಾಹ್ನ

      buying clomid pill cost generic clomid without a prescription buying cheap clomid without dr prescription where to get generic clomiphene without prescription cheap clomiphene without rx can i buy generic clomid tablets where can i buy clomiphene tablets

      Reply
    9. gagry_otdyh_hoOa on ಜೂನ್ 8, 2025 2:10 ಅಪರಾಹ್ನ

      Цены на отдых в Гаграх 2025: актуальные предложения и советы
      отдых в гаграх http://otdyh-gagry.ru .

      Reply
    10. full_hd_film_aqKt on ಜೂನ್ 9, 2025 4:39 ಫೂರ್ವಾಹ್ನ

      Full hd film izlemek isteyenler için ücretsiz ve kolay erişim
      film izle 4k https://www.filmizlehd.co/ .

      Reply
    11. is metronidazole the same as flagyl on ಜೂನ್ 11, 2025 2:01 ಅಪರಾಹ್ನ

      I couldn’t resist commenting. Adequately written!

      Reply
    12. dostavka_alkogolya_zbKn on ಜೂನ್ 11, 2025 2:29 ಅಪರಾಹ್ನ

      Закажите доставку алкоголя онлайн и получите напитки в течение часа
      купить алкоголь ночью доставка алкоголя в москве .

      Reply
    13. yufn7 on ಜೂನ್ 21, 2025 9:29 ಅಪರಾಹ್ನ

      amoxil over the counter – buy valsartan 160mg buy combivent generic

      Reply
    14. dmn44 on ಜೂನ್ 24, 2025 12:26 ಫೂರ್ವಾಹ್ನ

      zithromax online buy – zithromax 500mg brand nebivolol buy online

      Reply
    15. pechat_na_futbolkah_keSt on ಜೂನ್ 24, 2025 4:47 ಅಪರಾಹ್ನ

      Как сделать футболку с печатью: легко и просто с нашей помощью
      футболки с принтом на заказ http://www.pechat-na-futbolkah777.ru/ .

      Reply
    16. jzeuw on ಜೂನ್ 27, 2025 1:51 ಅಪರಾಹ್ನ

      purchase nexium capsules – anexamate.com nexium 20mg sale

      Reply
    17. nf7gq on ಜೂನ್ 28, 2025 11:20 ಅಪರಾಹ್ನ

      coumadin without prescription – coumamide.com buy losartan 25mg online

      Reply
    18. iupzm on ಜೂನ್ 30, 2025 9:04 ಅಪರಾಹ್ನ

      meloxicam 15mg price – relieve pain buy mobic 15mg online

      Reply
    19. proekty_domov_vior on ಜುಲೈ 2, 2025 12:52 ಫೂರ್ವಾಹ್ನ

      Избегайте неожиданностей при строительстве. Точный проект дома готовый от нас – это детализированные чертежи и спецификации материалов.
      Все больше людей обращают внимание на проекты домов при выборе жилья. Определение подходящего проекта дома является решающим шагом на пути к уюту и комфорту.

      На сегодняшний день предлагается разнообразие стилей и типов проектов домов. Каждый сможет подобрать проект, который будет соответствовать его вкусам и потребностям.

      Учитывать размеры земельного участка — это первостепенная задача при выборе проекта. Анализировать климатические условия и окружение также следует при выборе проекта.

      Технологический прогресс помогает в создании оригинальных и уникальных проектов домов. Проекты могут модифицироваться в зависимости от предпочтений и потребностей клиентов.

      Reply
    20. abhaziya_otdyh_hlel on ಜುಲೈ 2, 2025 5:17 ಅಪರಾಹ್ನ

      Чтобы избежать неприятных сюрпризов, изучите детальные абхазия цены на отдых на основные статьи расходов у нас.
      Абхазия — удивительное место для отдыха, полное красоты и уникальности. Сосновые леса, горные вершины и ласковый Черное море завораживают гостей.

      Каждый год миллионы людей стремятся посетить Абхазию, чтобы насладиться её красотой. Здесь можно не только отдохнуть на пляже, но и заняться активными видами спорта.

      Выбор жилья в Абхазии впечатляет: от уютных гостевых домов до современных гостиниц. Гастрономическая культура Абхазии порадует даже самых искушённых гурманов.

      Отдых в Абхазии позволит вам забыть о повседневной рутине и насладиться моментом. Абхазия ждёт вас с открытыми объятиями и множеством новых впечатлений.

      Reply
    21. ugosp on ಜುಲೈ 2, 2025 6:07 ಅಪರಾಹ್ನ

      order deltasone 5mg generic – asthma deltasone 20mg cheap

      Reply
    22. ys4kf on ಜುಲೈ 3, 2025 9:01 ಅಪರಾಹ್ನ

      top ed pills – fast ed to take site medications for ed

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಶಂಕರ್ ಬಿದರಿ ಮಕ್ಕಳು ಏನು ಮಾಡುತ್ತಿದ್ದಾರೆ ಗೊತ್ತಾ ?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • chickencog ರಲ್ಲಿ ಲೋಕಾಯುಕ್ತ ಪೋಲಿಸ್ ಮತ್ತಷ್ಟು Smart.
    • chickencog ರಲ್ಲಿ ಶಿಗ್ಗಾವಿ ಕಾಂಗ್ರೆಸ್ ಟಿಕೆಟ್ ಗೆ ಮಠಾಧೀಶರ ಅರ್ಜಿ..
    • Prokarniz ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    Latest Kannada News

    ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಎಂಟ್ರಿ.

    ಜುಲೈ 5, 2025

    ಹಿಂದುತ್ವ ಪರ ಮುಖಂಡನ ಮೊಬೈಲ್ ನಲ್ಲಿ ಬೆಚ್ಚಿ ಬೀಳಿಸಿದ ವಿಡಿಯೋ.

    ಜುಲೈ 5, 2025

    ಬೆಂಗಳೂರಿನಲ್ಲಿ ಹೀಗೂ ಇದೆ ಬೈಕ್ ಟ್ಯಾಕ್ಸಿ ಸೇವೆ.

    ಜುಲೈ 5, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ರಶ್ಮಿಕಾ ಬರೀ ಬಿಲ್ಡಪ್ಪು ಗುರು! #rashmikamandanna #viralvideo #kannada #bulidup #latestnews #karnataka
    Subscribe