Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲಾಂಗ್ ಹಿಡಿದು‌ ಅಬ್ಬರಿಸಿದ ಪೊಲೀಸ್ ಇನ್ಸ್ ಪೆಕ್ಟರ್ | Police Inspector
    ಸುದ್ದಿ

    ಲಾಂಗ್ ಹಿಡಿದು‌ ಅಬ್ಬರಿಸಿದ ಪೊಲೀಸ್ ಇನ್ಸ್ ಪೆಕ್ಟರ್ | Police Inspector

    vartha chakraBy vartha chakraಅಕ್ಟೋಬರ್ 28, 202379 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಅ.28- ಕಳ್ಳಕಾಕರು,ಅಪರಾಧ ಕೃತ್ಯಗಳು‌,ಕಾನೂನು ಬಾಹಿರ ಕೃತ್ಯ ನಡೆಸುವವರಿಗೆ ಸಿಂಹಸ್ವಪ್ನವಾಗಿ ಜನ ಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸರೇ ರೌಡಿಗಳ ರೀತಿ ಲಾಂಗ್ ಬೀಸಿ ಅಟ್ಟಹಾಸ ಮೆರೆದಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.
    ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ಎಎಸ್​ಐ ಶ್ರೀನಿವಾಸ್ ಅವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ,ಎಎಸ್ ಐ ಶ್ರೀನಿವಾಸ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಂದು ಕೈಯಲ್ಲಿ ಮಚ್ಚು ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು, ಯಾವ ರೌಡಿಗೂ ಕಮ್ಮಿ ಇಲ್ಲದಂತೆ ಎಎಸ್ ಐ ಶ್ರೀನಿವಾಸ್  ಅವರು ದಯಾನಂದ್, ಶಶಿಧರ್ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.
    ಸಾಮಾಜಿಕ ಜಾಲತಾಣಗಳಲ್ಲೂ ದೃಶ್ಯಗಳು ಹರಿದಾಡಿದ್ದು,ಪೊಲೀಸ್‌ ಅಧಿಕಾರಿ ರೌಡಿಯಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧಗಳು ವ್ಯಕ್ತವಾಗಿದೆ.
    ಎಎಸ್‌ಐ ಶ್ರೀನಿವಾಸ್‌ ಮಚ್ಚು ಝಳಪಿಸಲು ಕಾರಣವಾಗಿದ್ದು ಅವರ ಅಣ್ಣನ ಮಗ ಆನಂದ್ ಈತ ಅಕ್ಟೋಬರ್ 27ರ ರಾತ್ರಿ ವಿಜಯನಗರದ ತೇಜಸ್ವಿನಿ ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ. ಅದೇ ಬಾರ್‌ಗೆ ಬಿಯರ್ ಕುಡಿಯಲು ದಯಾನಂದ್ ಮತ್ತು ಶಶಿಧರ್ ಎಂಬುವವರು ಹೋಗಿದ್ದರು.
    ಕ್ಷುಲ್ಲಕ ಕಾರಣಕ್ಕೆ ಆನಂದ್ ಮತ್ತು ದಯಾನಂದ್, ಶಶಿಧರ್ ಮೂವರ ನಡುವೆ ಮಾತಿಗೆ ಮಾತು ಬೆಳೆದು ಸಣ್ಣ ಗಲಾಟೆ ಆಗಿದೆ. ಈ ವೇಳೆ ಆನಂದ್‌ ನಿಮ್ಮಿಬ್ಬರದ್ದು ಯಾವ ಏರಿಯಾ ಎಂದು ಕೇಳಿದ್ದಾನೆ. ಈ ವೇಳೆ ದಯಾನಂದ್‌ ನಮ್ಮದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ಕೇಳಿದ್ದಾನೆ. ನಂದು ಇದೇ ಏರಿಯಾನೇ ಬೇಕಾದರೆ ಬಾ ಮನೆ ತೋರಿಸುತ್ತೀನಿ ಎಂದು ಆನಂದ್‌ ಹೇಳಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಅವರಿಬ್ಬರನ್ನು ಆನಂದ್‌ ತನ್ನ ಆಟೋದಲ್ಲೇ ಕರೆದುಕೊಂಡು ನೇರವಾಗಿ ಆರ್‌ಪಿಸಿ ಲೇಔಟ್‌ನಲ್ಲಿರುವ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಕರೆತಂದಿದ್ದಾನೆ.

    ಆನಂದ್ ಡ್ರಾಮ‌ ಶುರು:
    ಇಲ್ಲಿ ಆನಂದ್‌ನ ಡ್ರಾಮಾ ಶುರುವಾಗಿದೆ. ಆಟೋದಿಂದ ಇಳಿದ ಆನಂದ್‌ ಜೋರಾಗಿ ಕೂಗಾಡಲು ಶುರು ಮಾಡಿದ್ದಾನೆ. ಇವರಿಬ್ಬರು ಕಳ್ಳರು‌ ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿಕೊಂಡಿದ್ದಾನೆ. ತಕ್ಷಣ ಎಎಸ್ ಐ ಶ್ರೀನಿವಾಸ್ ಒಂದು ಕೈಯಲ್ಲಿ ಮಚ್ಚು, ಮತ್ತೊಂದು ಕೈಯಲ್ಲಿ ಲಾಠಿ ಹಿಡಿದು ಓಡಿ ಬಂದಿದ್ದಾರೆ.
    ಇತ್ತ ಆನಂದ್ ಕೂಗಾಟ ಕಂಡ ಇಬ್ಬರೂ ಸುಮ್ಮನೆ ನಡೆದುಕೊಂಡು ಹೋಗಲಾರಂಭಿಸಿದರು.ಆಗ ಅವರ ಹಿಂದೆ ಓಡಿದ ಚಿಕ್ಕಪ್ಪ ಮತ್ತು ಮಗ ದಯಾನಂದ್, ಶಶಿಧರ್‌ನನ್ನು ಹಿಡಿದುಕೊಂಡಿದ್ದಾರೆ. ಬಳಿಕ ಅವರಿಗೆ ಮಾತನಾಡಲು ಬಿಡದೆ ಏಕಾಏಕಿ ಇಬ್ಬರ ಮೇಲೆ ಮನಬಂದಂತೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ದಯಾನಂದ್‌ ಮತ್ತು ಶಶಿಧರ್‌ ಕೆಳಗೆ ಬಿದ್ದಿದ್ದಾರೆ. ಬಿದ್ದವರನ್ನು ಲಾಠಿಯಿಂದ ಶ್ರೀನಿವಾಸ್‌ ಥಳಿಸಿದ್ದಾರೆ.

    ಅಪ್ಪ ಲಾಠಿಯಲ್ಲಿ ಹೊಡೆಯುತ್ತಿದ್ದರೆ, ಮಗ ಮಚ್ಚು ಹಿಡಿದುಕೊಂಡಿದ್ದ. ಅಪ್ಪನೊಂದಿಗೆ ಸೇರಿ ಮಗನೂ ಯುವಕರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಎಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
    ಯುವಕರು ಆಸ್ಪತ್ರೆಗೆ:
    ಸ್ಥಳೀಯರ ಮಾಹಿತಿ ಮೇರೆಗೆ ವಿಜಯನಗರ ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶ್ರೀನಿವಾಸ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಶ್ರೀನಿವಾಸ್‌ ಪರಾರಿಯಾಗಿದ್ದಾರೆ.

    lic Police Police Inspector ಕಾನೂನು
    Share. Facebook Twitter Pinterest LinkedIn Tumblr Email WhatsApp
    Previous Articleಕಾಂಗ್ರೆಸ್ ನಾಯಕರ ಬಾಯಿಗೆ ಶಿವಕುಮಾರ್ ಬೀಗ | DK Shivakumar
    Next Article ಶಿವಕುಮಾರ್ ಆಶೆಗೆ ತಣ್ಣೀರೆರಚಲು ತೋಡಿದ ಬಾವಿ | DK Shivakumar
    vartha chakra
    • Website

    Related Posts

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    ಜೂನ್ 16, 2025

    ಕರಾವಳಿ, ಮಳೆನಾಡಿಗೆ ವಿಶೇಷ ಕಾರ್ಯಪಡೆ.

    ಜೂನ್ 13, 2025

    RCB ಪದಾಧಿಕಾರಿಗಳಿಗೆ ಜಾಮೀನು.

    ಜೂನ್ 12, 2025

    79 ಪ್ರತಿಕ್ರಿಯೆಗಳು

    1. Peterwaf on ಮೇ 1, 2025 9:44 ಅಪರಾಹ್ನ

      магазин аккаунтов продать аккаунт

      Reply
    2. Richardminia on ಮೇ 1, 2025 10:21 ಅಪರಾಹ್ನ

      биржа аккаунтов https://magazin-akkauntov-online.ru/

      Reply
    3. Philliptuh on ಮೇ 1, 2025 11:03 ಅಪರಾಹ್ನ

      ¡Hola expertos del azar !
      ВїYa conoces la promociГіn de 100 giros gratis sin depГіsito 2025? Es ideal para probar nuevos tГ­tulos sin arriesgar tu saldo. Disponible en casinos seleccionados.
      12e de dinero gratis sin necesidad de depГіsito online – slot giros gratis sin depósito.
      ¡Que tengas magníficas momentos emocionantes !

      Reply
    4. Bryantlox on ಮೇ 2, 2025 9:20 ಫೂರ್ವಾಹ್ನ

      маркетплейс аккаунтов соцсетей купить аккаунт с прокачкой

      Reply
    5. Richardminia on ಮೇ 2, 2025 9:27 ಫೂರ್ವಾಹ್ನ

      покупка аккаунтов маркетплейс аккаунтов

      Reply
    6. JaredWed on ಮೇ 3, 2025 9:04 ಅಪರಾಹ್ನ

      Ready-Made Accounts for Sale Profitable Account Sales

      Reply
    7. BriangaR on ಮೇ 3, 2025 9:08 ಅಪರಾಹ್ನ

      Sell Account Database of Accounts for Sale

      Reply
    8. BruceLow on ಮೇ 4, 2025 7:52 ಫೂರ್ವಾಹ್ನ

      Ready-Made Accounts for Sale Account Buying Service

      Reply
    9. Williamsit on ಮೇ 4, 2025 7:56 ಫೂರ್ವಾಹ್ನ

      Account market Account exchange

      Reply
    10. Ronaldlep on ಮೇ 4, 2025 10:23 ಫೂರ್ವಾಹ್ನ

      Account Selling Platform Guaranteed Accounts

      Reply
    11. RomeoSed on ಮೇ 5, 2025 1:34 ಫೂರ್ವಾಹ್ನ

      website for buying accounts socialaccountssale.com

      Reply
    12. DonaldAvest on ಮೇ 5, 2025 3:23 ಫೂರ್ವಾಹ್ನ

      secure account purchasing platform account buying platform

      Reply
    13. Keithfef on ಮೇ 5, 2025 8:20 ಅಪರಾಹ್ನ

      account acquisition account acquisition

      Reply
    14. Robertvam on ಮೇ 5, 2025 8:30 ಅಪರಾಹ್ನ

      account trading social media account marketplace

      Reply
    15. Carlosenupt on ಮೇ 5, 2025 10:34 ಅಪರಾಹ್ನ

      social media account marketplace profitable account sales

      Reply
    16. RichardNek on ಮೇ 6, 2025 7:11 ಫೂರ್ವಾಹ್ನ

      account market account trading

      Reply
    17. StephenFum on ಮೇ 6, 2025 7:15 ಫೂರ್ವಾಹ್ನ

      ready-made accounts for sale website for selling accounts

      Reply
    18. CarlosPhari on ಮೇ 6, 2025 9:28 ಫೂರ್ವಾಹ್ನ

      website for selling accounts find accounts for sale

      Reply
    19. PhilipHourn on ಮೇ 7, 2025 8:45 ಫೂರ್ವಾಹ್ನ

      buy accounts https://buy-social-accounts.org

      Reply
    20. RandalToipt on ಮೇ 7, 2025 8:50 ಫೂರ್ವಾಹ್ನ

      guaranteed accounts sell pre-made account

      Reply
    21. RichardOdose on ಮೇ 7, 2025 7:05 ಅಪರಾಹ್ನ

      accounts for sale account trading platform

      Reply
    22. RaymondWhini on ಮೇ 7, 2025 11:18 ಅಪರಾಹ್ನ

      account selling platform website for selling accounts

      Reply
    23. NathanScold on ಮೇ 8, 2025 9:08 ಫೂರ್ವಾಹ್ನ

      sell accounts https://sale-social-accounts.org/

      Reply
    24. Brucenug on ಮೇ 8, 2025 9:48 ಫೂರ್ವಾಹ್ನ

      sell account ready-made accounts for sale

      Reply
    25. Geraldnax on ಮೇ 8, 2025 9:53 ಅಪರಾಹ್ನ

      account trading platform account catalog

      Reply
    26. Jasonlolla on ಮೇ 8, 2025 11:59 ಅಪರಾಹ್ನ

      account trading service accounts-buy-now.org

      Reply
    27. TylerAlila on ಮೇ 9, 2025 3:39 ಅಪರಾಹ್ನ

      ¡Hola, participantes del casino !
      Puedes probar suerte sin arriesgar tu propio dinero.
      Explora las mejores ofertas de 10 euros gratis sin depГіsito casino 2025 y descubre nuevas formas de entretenimiento. Aprovecha estas promociones exclusivas y juega sin preocuparte por tu bolsillo. Es el momento ideal para probar suerte en los juegos mГЎs populares.
      Casino online te da 10€ gratis sin necesidad de depositar – https://www.youtube.com/@squeezer007

      ¡Que tengas excelentes recompensas !

      Reply
    28. accounts-offer.org_Lob on ಮೇ 9, 2025 10:40 ಅಪರಾಹ್ನ

      account catalog account marketplace

      Reply
    29. accounts-marketplace.xyz_Lob on ಮೇ 9, 2025 10:53 ಅಪರಾಹ್ನ

      accounts marketplace https://accounts-marketplace.xyz

      Reply
    30. accounts-marketplace.live_AgomE on ಮೇ 10, 2025 9:47 ಫೂರ್ವಾಹ್ನ

      accounts market https://accounts-marketplace.live

      Reply
    31. social-accounts-marketplace.xyz_AgomE on ಮೇ 10, 2025 9:52 ಫೂರ್ವಾಹ್ನ

      verified accounts for sale https://social-accounts-marketplace.xyz

      Reply
    32. buy-accounts-shop.pro_AgomE on ಮೇ 10, 2025 9:32 ಅಪರಾಹ್ನ

      accounts market https://buy-accounts-shop.pro/

      Reply
    33. accounts-marketplace.art_AgomE on ಮೇ 10, 2025 9:48 ಅಪರಾಹ್ನ

      verified accounts for sale https://accounts-marketplace.art

      Reply
    34. social-accounts-marketplace.live_Lob on ಮೇ 10, 2025 11:53 ಅಪರಾಹ್ನ

      account buying platform https://social-accounts-marketplace.live/

      Reply
    35. buy-accounts.live_AgomE on ಮೇ 11, 2025 1:46 ಫೂರ್ವಾಹ್ನ

      account exchange service https://buy-accounts.live

      Reply
    36. accounts-marketplace.online_AgomE on ಮೇ 11, 2025 2:18 ಫೂರ್ವಾಹ್ನ

      find accounts for sale https://accounts-marketplace.online

      Reply
    37. accounts-marketplace-best.pro_Lob on ಮೇ 11, 2025 10:36 ಅಪರಾಹ್ನ

      buy accounts https://accounts-marketplace-best.pro/

      Reply
    38. akkaunty-na-prodazhu.pro_AgomE on ಮೇ 12, 2025 7:27 ಫೂರ್ವಾಹ್ನ

      маркетплейс аккаунтов соцсетей https://akkaunty-na-prodazhu.pro/

      Reply
    39. rynok-akkauntov.top_AgomE on ಮೇ 12, 2025 7:50 ಫೂರ್ವಾಹ್ನ

      продажа аккаунтов https://rynok-akkauntov.top

      Reply
    40. kupit-akkaunt.xyz_AgomE on ಮೇ 12, 2025 8:14 ಫೂರ್ವಾಹ್ನ

      покупка аккаунтов https://kupit-akkaunt.xyz

      Reply
    41. akkaunt-magazin.online_AgomE on ಮೇ 12, 2025 10:38 ಅಪರಾಹ್ನ

      купить аккаунт https://akkaunt-magazin.online/

      Reply
    42. kupit-akkaunty-market.xyz_AgomE on ಮೇ 12, 2025 11:41 ಅಪರಾಹ್ನ

      покупка аккаунтов https://kupit-akkaunty-market.xyz

      Reply
    43. akkaunty-optom.live_AgomE on ಮೇ 13, 2025 8:30 ಅಪರಾಹ್ನ

      продать аккаунт https://akkaunty-optom.live

      Reply
    44. akkaunty-dlya-prodazhi.pro_AgomE on ಮೇ 13, 2025 9:26 ಅಪರಾಹ್ನ

      продажа аккаунтов https://akkaunty-dlya-prodazhi.pro/

      Reply
    45. buy-adsaccounts.work_AgomE on ಮೇ 16, 2025 1:58 ಫೂರ್ವಾಹ್ನ

      buy fb account https://buy-adsaccounts.work

      Reply
    46. buy-ad-accounts.click_AgomE on ಮೇ 16, 2025 2:16 ಫೂರ್ವಾಹ್ನ

      facebook ad account for sale https://buy-ad-accounts.click/

      Reply
    47. buy-ad-account.top_AgomE on ಮೇ 16, 2025 2:40 ಫೂರ್ವಾಹ್ನ

      facebook account buy cheap facebook advertising account

      Reply
    48. buy-ads-account.click_AgomE on ಮೇ 16, 2025 4:57 ಫೂರ್ವಾಹ್ನ

      buy fb ads account https://buy-ads-account.click

      Reply
    49. buy-ad-account.click_AgomE on ಮೇ 17, 2025 3:14 ಫೂರ್ವಾಹ್ನ

      buy a facebook ad account https://buy-ad-account.click/

      Reply
    50. ad-accounts-for-sale.work_AgomE on ಮೇ 17, 2025 8:35 ಅಪರಾಹ್ನ

      buy facebook accounts for ads https://ad-accounts-for-sale.work

      Reply
    51. buy-ads-account.top_AgomE on ಮೇ 17, 2025 9:00 ಅಪರಾಹ್ನ

      adwords account for sale https://buy-ads-account.top

      Reply
    52. buy-ad-account.click_AgomE on ಮೇ 17, 2025 11:12 ಅಪರಾಹ್ನ

      buying facebook ad account facebook account sale

      Reply
    53. ads-account-for-sale.top_AgomE on ಮೇ 18, 2025 7:19 ಫೂರ್ವಾಹ್ನ

      buy google adwords account https://ads-account-for-sale.top/

      Reply
    54. ads-account-buy.work_AgomE on ಮೇ 18, 2025 7:23 ಫೂರ್ವಾಹ್ನ

      buy google ads verified account https://ads-account-buy.work/

      Reply
    55. buy-account-ads.work_AgomE on ಮೇ 18, 2025 6:40 ಅಪರಾಹ್ನ

      google ads account buy https://buy-account-ads.work

      Reply
    56. buy-ads-agency-account.top_AgomE on ಮೇ 18, 2025 7:01 ಅಪರಾಹ್ನ

      google ads account buy https://buy-ads-agency-account.top

      Reply
    57. sell-ads-account.click_AgomE on ಮೇ 18, 2025 9:08 ಅಪರಾಹ್ನ

      buy google ads invoice account https://sell-ads-account.click

      Reply
    58. buy-business-manager.org_AgomE on ಮೇ 19, 2025 7:00 ಫೂರ್ವಾಹ್ನ

      facebook business manager for sale buy-business-manager.org

      Reply
    59. buy-verified-business-manager-account.org_AgomE on ಮೇ 20, 2025 4:45 ಫೂರ್ವಾಹ್ನ

      facebook bm account buy https://buy-verified-business-manager-account.org

      Reply
    60. buy-verified-business-manager.org_AgomE on ಮೇ 20, 2025 4:50 ಫೂರ್ವಾಹ್ನ

      buy facebook business account https://buy-verified-business-manager.org/

      Reply
    61. business-manager-for-sale.org_AgomE on ಮೇ 20, 2025 7:36 ಅಪರಾಹ್ನ

      buy facebook business account https://business-manager-for-sale.org/

      Reply
    62. verified-business-manager-for-sale.org_AgomE on ಮೇ 20, 2025 10:44 ಅಪರಾಹ್ನ

      buy verified business manager facebook buy business manager

      Reply
    63. buy-tiktok-ads-account.org_AgomE on ಮೇ 21, 2025 8:23 ಫೂರ್ವಾಹ್ನ

      tiktok ad accounts tiktok ads account buy

      Reply
    64. tiktok-ads-account-buy.org_AgomE on ಮೇ 21, 2025 8:44 ಫೂರ್ವಾಹ್ನ

      tiktok ads account for sale buy tiktok ads accounts

      Reply
    65. tiktok-ads-account-for-sale.org_AgomE on ಮೇ 21, 2025 10:20 ಅಪರಾಹ್ನ

      tiktok ad accounts https://tiktok-ads-account-for-sale.org

      Reply
    66. tiktok-agency-account-for-sale.org_AgomE on ಮೇ 21, 2025 10:27 ಅಪರಾಹ್ನ

      tiktok ads account for sale https://tiktok-agency-account-for-sale.org

      Reply
    67. buy-tiktok-business-account.org_AgomE on ಮೇ 22, 2025 9:28 ಅಪರಾಹ್ನ

      tiktok ads account for sale https://buy-tiktok-business-account.org

      Reply
    68. buy-tiktok-ads.org_AgomE on ಮೇ 22, 2025 9:28 ಅಪರಾಹ್ನ

      tiktok ads agency account https://buy-tiktok-ads.org

      Reply
    69. Jameshit on ಮೇ 23, 2025 9:11 ಅಪರಾಹ್ನ

      ¡Saludos, aficionados a las apuestas!
      Este tipo de oferta te permite comenzar a jugar con dinero extra apenas te registras. Es ideal para explorar la plataforma sin arriesgar demasiado.
      Casino Chile online: seguridad y diversiГіn sin lГ­mites – https://www.youtube.com/watch?v=CRuk1wy6nA0&list=PLX0Xt4gdc3aJG7y03Wh5Qf0JrapCEgMFH
      Casino online Chile, dinero real es la combinaciГіn perfecta de diversiГіn y posibilidad de ganar. Solo necesitas registrarte, depositar y comenzar a jugar. Algunos juegos ofrecen jackpots progresivos.
      ¡Que disfrutes de juegos emocionantes !

      Reply
    70. FrancisTORIE on ಮೇ 31, 2025 4:28 ಅಪರಾಹ್ನ

      ¡Hola, aficionados al casino !
      La ausencia de licencia espaГ±ola no significa falta de seguridad, ya que muchas casas sin licencia cuentan con certificaciones internacionales. apuestas-sin-licencia.net Esto garantiza la protecciГіn de datos y el juego justo para los apostadores. Es importante siempre verificar estas certificaciones.
      Mejores casas de apuestas sin licencia con bonos exclusivos para nuevos – п»їhttps://apuestas-sin-licencia.net/
      Muchas casas no reguladas ofrecen apuestas automГЎticas programadas por IA para jugadores sin tiempo libre.
      ¡Que disfrutes de éxitos notables !

      Reply
    71. KeithJal on ಜೂನ್ 5, 2025 3:24 ಅಪರಾಹ್ನ

      ¡Hola, apasionados del riesgo !
      Esto permite grandes premios con muy poca inversiГіn. Ideal para quienes quieren arriesgar poco.
      Casino por fuera: caracterГ­sticas de las plataformas mГЎs usadas – https://casinofueradeespana.xyz/#
      El diseГ±o responsive garantiza que puedas jugar desde cualquier dispositivo. No importa si usas mГіvil, tablet o PC. La calidad se mantiene intacta.
      ¡Que disfrutes de giros exitosos !

      Reply
    72. KennethfeW on ಜೂನ್ 7, 2025 3:20 ಫೂರ್ವಾಹ್ನ

      ¡Bienvenidos, exploradores del destino !
      La seguridad estГЎ garantizada gracias al cifrado SSL y mГ©todos de pago seguros. A pesar de no tener licencia espaГ±ola, operan con tecnologГ­a moderna. Encuentra los mГЎs confiables en casinoonlinefueradeespana.xyz.
      Casinos fuera de espaГ±a con apps para iOS y Android muy funcionales – п»їhttp://casinoonlinefueradeespana.xyz/
      Las plataformas de casinos fuera de EspaГ±a permiten acceder desde cualquier navegador sin bloqueos geogrГЎficos. No importa si usas Chrome, Safari o Firefox. La compatibilidad universal es una caracterГ­stica de casino fuera de espaГ±a.
      ¡Que vivas recompensas asombrosas !

      Reply
    73. hzmrf on ಜೂನ್ 7, 2025 2:53 ಅಪರಾಹ್ನ

      clomiphene risks clomid prices in south africa where can i buy cheap clomiphene price where to get cheap clomiphene price can you get generic clomiphene without a prescription buying generic clomiphene where can i buy cheap clomiphene pill

      Reply
    74. best place buy cialis online on ಜೂನ್ 9, 2025 6:31 ಅಪರಾಹ್ನ

      Facts blog you procure here.. It’s obdurate to espy great quality writing like yours these days. I honestly appreciate individuals like you! Withstand care!!

      Reply
    75. antibiotics for uti flagyl on ಜೂನ್ 11, 2025 12:46 ಅಪರಾಹ್ನ

      Thanks for sharing. It’s top quality.

      Reply
    76. Ronaldtum on ಜೂನ್ 13, 2025 2:39 ಫೂರ್ವಾಹ್ನ

      ¡Saludos, entusiastas del juego !
      Los jugadores fieles en casinos online extranjeros reciben premios personalizados segГєn su historial de juego.
      Mejores juegos de casino online extranjero – п»їhttps://casinos-extranjeros.es/
      La web casinos-extranjeros.es tiene secciones donde puedes dejar tu reseГ±a o calificaciГіn. Contribuir mejora la comunidad. Tu voz tambiГ©n cuenta.
      ¡Que disfrutes de increíbles jugadas magistrales !

      Reply
    77. Jamespew on ಜೂನ್ 16, 2025 10:24 ಫೂರ್ವಾಹ್ನ

      ¡Hola, estrategas del azar !
      Casinoextranjerosespana.es: top sitios sin regulaciГіn – https://www.casinoextranjerosespana.es/ п»їcasinos online extranjeros
      ¡Que disfrutes de asombrosas momentos memorables !

      Reply
    78. KennethTof on ಜೂನ್ 16, 2025 10:34 ಫೂರ್ವಾಹ್ನ

      ¡Saludos, seguidores del éxito !
      Casinos no regulados para jugadores exigentes – п»їcasinossinlicenciaenespana.es mejores casinos sin licencia en espaГ±a
      ¡Que vivas movimientos brillantes !

      Reply
    79. DouglasTehof on ಜೂನ್ 17, 2025 2:02 ಫೂರ್ವಾಹ್ನ

      ¡Saludos, aventureros del azar !
      Mejores casinos online extranjeros para juegos instantГЎneos – https://www.casinosextranjerosenespana.es/ casinosextranjerosenespana.es
      ¡Que vivas increíbles victorias épicas !

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಬೈಕ್ ಟ್ಯಾಕ್ಸಿ ಸೇವೆ ನಿಂತು ಹೋಯಿತು !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RobertPat ರಲ್ಲಿ ಡಿ.ಕೆ‌. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.
    • Merlesap ರಲ್ಲಿ ಕರ್ನಾಟಕದಲ್ಲಿ ಮಹಿಳಾ ಲೈಂಗಿಕ ಕಾರ್ಯಕರ್ತರು ಎಷ್ಟು ಇದ್ದಾರೆ ಗೊತ್ತಾ ?
    • Michelpog ರಲ್ಲಿ ದೆಹಲಿ ಸಿಎಂ ಆಗಿ ಆತಿಶಿ .
    Latest Kannada News

    ಇಸ್ರೇಲ್ ನ ಐರನ್ ಡೋಮ್ ವ್ಯವಸ್ಥೆ ಏನಾಯ್ತು ಗೊತ್ತಾ ?

    ಜೂನ್ 16, 2025

    ಸತೀಶ್ ಜಾರಕಿಹೊಳಿ ಯಾಕೆ ಹೀಗೆ ಹೇಳಿದರು ?

    ಜೂನ್ 16, 2025

    ಕೆ.ಗೋಪಾಲಯ್ಯ ನಂಬರ್ ಒನ್ ಶಾಸಕ !

    ಜೂನ್ 16, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿದರೆ 15000! #chandrababunaidu #andrapradesh #govermentschool #sharepost
    Subscribe