Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಸಿಕ್ಕೀಂ ಯುವಕನ ಮೇಲೆ ಅಮಾನುಷ ಹಲ್ಲೆ | Sikkim
    Viral

    ಸಿಕ್ಕೀಂ ಯುವಕನ ಮೇಲೆ ಅಮಾನುಷ ಹಲ್ಲೆ | Sikkim

    vartha chakraBy vartha chakraಆಗಷ್ಟ್ 20, 202325 ಪ್ರತಿಕ್ರಿಯೆಗಳು1 Min Read
    Facebook Twitter WhatsApp Pinterest LinkedIn Tumblr Email
    Sikkim
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.19 – ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಿಕ್ಕಿಂನ (Sikkim) ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
    ಹಲ್ಲೆಯಿಂದ ಗಾಯಗೊಂಡಿದ್ದ ಪಶ್ಚಿಮ ಸಿಕ್ಕಿಂ (Sikkim) ಮೂಲದ ಕೆ ದಿನೇಶ್ ಸುಬ್ಬ ಅವರ ಮುಖ ಹಾಗೂ ತಲೆಗೆ ಖಾಸಗಿ ಆಸ್ಪತ್ರೆಯಲ್ಲಿ 9 ಹೊಲಿಗೆಗಳನ್ನು ಹಾಕಿ‌ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ದಿನೇಶ್ ಸುಬ್ಬ ಅವರು ಎಲೆಕ್ಟ್ರಾನಿಕ್ಸ್ ಸಿಟಿ 1 ನೇ ಹಂತದಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಿದ್ದು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
    ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸಹೋದರ ಹಾಗೂ ಸ್ನೇಹತರೊಂದಿಗೆ ಪಾರ್ಟಿ ಮಾಡಿ ಕಳೆದ ಆ.16 ರ ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ವಾಪಸ್ಸಾಗುತ್ತಿದ್ದರು.
    ದೊಡ್ಡತೊಗೂರಿನ ಪಿಸಿಆರ್ ಗಾರ್ಡನ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ದಿನೇಶ್ ಅವರನ್ನು ನೋಡಿ, ಚೈನೀಸ್, ಚೈನೀಸ್ ಎಂದು ಕರೆದಿದ್ದಾರೆ. ಈ ವೇಳೆ ನಾನು ಸಿಕ್ಕಿಂನ ಭಾರತೀಯ ಎಂದು ದಿನೇಶ್ ಉತ್ತರಿಸಿದ್ದಾರೆ.

    ಕೂಡಲೇ ಹತ್ತಿರಕ್ಕೆ ಬಂದಿರುವ ದುಷ್ಕರ್ಮಿಗಳು, ದಿನೇಶ್ ಅವರ ಮೇಲೆ ಶಸ್ತ್ರಾಸ್ತ್ರಗಳ ಬಳಸಿ ಅಮಾನುಷವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಇದನ್ನು ಕಂಡ ಸ್ಥಳೀಯ ಕಟ್ಟಡವೊಂದರ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು,ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ದಿನೇಶ್ ನನ್ನು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
    ಆಗಸ್ಟ್ 14 ರಂದು ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ಸಹೋದರ ಆಗಸ್ಟ್ 15ರ ರಾತ್ರಿ ಪಾರ್ಟಿ ನೀಡಿದ್ದು ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದಾಗ 100 ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಚೈನೀಸ್ ಎಂದು ಕರೆದು, ಸಹೋದರನ ಮೇಲೆ ದಾಳಿ ನಡೆಸಿದ್ದಾರೆ. ಇದೊಂದು ಜನಾಂಗೀಯ ದಾಳಿಯಾಗಿದೆ. ಬೆಡ್ ರೆಸ್ಟ್ ನಲ್ಲಿರುವಂತೆ ಸಹೋದರನಿಗೆ ವೈದ್ಯರು ಸಲಹೆ ನೀಡಿದ್ದಾರೆಂದು ನಗರದಲ್ಲಿ 2009ರಿಂದಲೂ ವಾಸವಿರುವ ದಿನೇಶ್ ಅವರ ಸಹೋದರ ದೀಪಕ್ ದೊರ್ಜಿಯವರು ಹೇಳಿದ್ದಾರೆ.

     

    ALSO READ

    ಹೀಗೂ ಮಾಡಬಹುದು ಚಿನ್ನದ ಕಳ್ಳ ಸಾಗಾಣಿಕೆ | Gold Smuggling

    LATEST KANNADA NEWS only at www.varthchakra.com

    #kannada art Bangalore Bengaluru gold kannada news m News racism sikkim Varthachakra
    Share. Facebook Twitter Pinterest LinkedIn Tumblr Email WhatsApp
    Previous Articleಬಡವರಿಗೆ ಸೂರು ಉಚಿತ? | Zameer Ahmed Khan
    Next Article Political High drama | Shivaram Hebbar
    vartha chakra
    • Website

    Related Posts

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025

    ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಆಗಷ್ಟ್ 25, 2025

    25 ಪ್ರತಿಕ್ರಿಯೆಗಳು

    1. ri33m on ಜೂನ್ 5, 2025 3:09 ಅಪರಾಹ್ನ

      cost cheap clomid without a prescription buy generic clomid tablets where can i get clomiphene pill where buy generic clomid without prescription can i buy generic clomiphene without dr prescription cost cheap clomid for sale can i purchase clomid prices

      Reply
    2. flagyl for cdiff on ಜೂನ್ 11, 2025 3:51 ಅಪರಾಹ್ನ

      This is the description of content I enjoy reading.

      Reply
    3. am28u on ಜೂನ್ 19, 2025 2:28 ಫೂರ್ವಾಹ್ನ

      inderal 10mg for sale – clopidogrel without prescription methotrexate 10mg pill

      Reply
    4. y10t8 on ಜೂನ್ 21, 2025 11:31 ಅಪರಾಹ್ನ

      amoxil where to buy – combivent 100mcg tablet combivent 100mcg pill

      Reply
    5. 8iwym on ಜೂನ್ 24, 2025 2:30 ಫೂರ್ವಾಹ್ನ

      azithromycin 500mg cost – purchase tinidazole for sale buy nebivolol generic

      Reply
    6. v9dk6 on ಜೂನ್ 25, 2025 11:02 ಅಪರಾಹ್ನ

      buy clavulanate without prescription – https://atbioinfo.com/ where to buy acillin without a prescription

      Reply
    7. cixlm on ಜೂನ್ 27, 2025 3:18 ಅಪರಾಹ್ನ

      buy cheap esomeprazole – https://anexamate.com/ order nexium capsules

      Reply
    8. ic1f7 on ಜೂನ್ 29, 2025 12:47 ಫೂರ್ವಾಹ್ನ

      buy generic coumadin 2mg – https://coumamide.com/ order losartan 50mg pill

      Reply
    9. Danieldulty on ಜುಲೈ 1, 2025 3:45 ಅಪರಾಹ್ನ

      ¡Saludos, cazadores de recompensas extraordinarias!
      Bonos bienvenida casino para nuevos – https://bono.sindepositoespana.guru/ п»їcasino online bono bienvenida
      ¡Que disfrutes de asombrosas movidas brillantes !

      Reply
    10. Josephphise on ಜುಲೈ 2, 2025 2:11 ಅಪರಾಹ್ನ

      Greetings, lovers of jokes and good humor !
      Jokes for adults for every dirty mind – https://jokesforadults.guru/# jokes adults
      May you enjoy incredible surprising gags!

      Reply
    11. 7v8ms on ಜುಲೈ 2, 2025 7:29 ಅಪರಾಹ್ನ

      oral prednisone 20mg – adrenal order deltasone 40mg generic

      Reply
    12. p7lp0 on ಜುಲೈ 3, 2025 10:20 ಅಪರಾಹ್ನ

      medicine for erectile – fastedtotake best ed drug

      Reply
    13. me3t5 on ಜುಲೈ 10, 2025 8:09 ಫೂರ್ವಾಹ್ನ

      diflucan 100mg generic – https://gpdifluca.com/# buy diflucan medication

      Reply
    14. aym7x on ಜುಲೈ 13, 2025 7:01 ಫೂರ್ವಾಹ್ನ

      is cialis a controlled substance – where to buy cialis cheap t jet 60 cialis online

      Reply
    15. 4o391 on ಜುಲೈ 15, 2025 2:13 ಫೂರ್ವಾಹ್ನ

      tadalafil review forum – click buy cialis online no prescription

      Reply
    16. Connietaups on ಜುಲೈ 15, 2025 11:56 ಫೂರ್ವಾಹ್ನ

      purchase ranitidine sale – https://aranitidine.com/# zantac 150mg generic

      Reply
    17. esgdb on ಜುಲೈ 17, 2025 6:52 ಫೂರ್ವಾಹ್ನ

      viagra buy walgreens – site can you buy viagra cvs

      Reply
    18. Connietaups on ಜುಲೈ 17, 2025 11:22 ಅಪರಾಹ್ನ

      This website really has all of the bumf and facts I needed to this thesis and didn’t know who to ask. lasix para que serve

      Reply
    19. woqvp on ಜುಲೈ 19, 2025 7:18 ಫೂರ್ವಾಹ್ನ

      More peace pieces like this would insinuate the web better. amoxil canada

      Reply
    20. Connietaups on ಜುಲೈ 20, 2025 4:36 ಅಪರಾಹ್ನ

      More delight pieces like this would urge the web better. https://ursxdol.com/cenforce-100-200-mg-ed/

      Reply
    21. rnn0w on ಜುಲೈ 24, 2025 6:28 ಅಪರಾಹ್ನ

      More articles like this would frame the blogosphere richer. https://aranitidine.com/fr/en_france_xenical/

      Reply
    22. Connietaups on ಆಗಷ್ಟ್ 9, 2025 12:16 ಫೂರ್ವಾಹ್ನ

      More posts like this would bring about the blogosphere more useful.
      https://doxycyclinege.com/pro/losartan/

      Reply
    23. Connietaups on ಆಗಷ್ಟ್ 17, 2025 9:42 ಅಪರಾಹ್ನ

      More delight pieces like this would insinuate the интернет better. https://lzdsxxb.com/home.php?mod=space&uid=5065840

      Reply
    24. Connietaups on ಆಗಷ್ಟ್ 22, 2025 4:54 ಅಪರಾಹ್ನ

      forxiga 10mg uk – dapagliflozin 10mg pills purchase forxiga pills

      Reply
    25. Connietaups on ಆಗಷ್ಟ್ 25, 2025 5:18 ಅಪರಾಹ್ನ

      orlistat price – janozin.com order xenical sale

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    BBMP ಕಠಿಣ ನಿರ್ಧಾರ

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ನಾಲ್ವರಿಗೆ ಒಲಿದ ಅದೃಷ್ಟ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    • Connietaups ರಲ್ಲಿ ಸೋಲಿನ ಬಗ್ಗೆ ರಾಜ್ಯನಾಯಕರಿಗೆ ವರದಿ ಕೇಳಿದ ರಾಹುಲ್ ಗಾಂಧಿ.
    • Connietaups ರಲ್ಲಿ ಸ್ಪೋಟಕ್ಕೆ ಬೆಚ್ಚಿದ ಬೆಂಗಳೂರು
    Latest Kannada News

    SIT ಮುಂದೆ ಸುಜಾತಾ ಭಟ್ ಹೇಳಿದ್ದೇನು ಗೊತ್ತಾ ?

    ಆಗಷ್ಟ್ 28, 2025

    BBMP ಕಠಿಣ ನಿರ್ಧಾರ

    ಆಗಷ್ಟ್ 28, 2025

    ಐಜಿಪಿ ಸಂದೀಪ್ ಪಾಟೀಲ್ ಐರನ್ ಮ್ಯಾನ್

    ಆಗಷ್ಟ್ 28, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಸಮೀರ್ ಆದಾಯದ ಮೂಲ ಏನು ?#dhoothasameermd #policeenquiry #veerendraheggade #maheshtimorodi
    Subscribe