Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರೇಯಸಿ ಜೊತೆ ಥೈಲ್ಯಾಂಡ್ ನಲ್ಲಿ ಸಿಕ್ಕಿಬಿದ್ದ ಗ್ಯಾಂಗ್ ಸ್ಟರ್ | Ravi Kana
    Trending

    ಪ್ರೇಯಸಿ ಜೊತೆ ಥೈಲ್ಯಾಂಡ್ ನಲ್ಲಿ ಸಿಕ್ಕಿಬಿದ್ದ ಗ್ಯಾಂಗ್ ಸ್ಟರ್ | Ravi Kana

    vartha chakraBy vartha chakraಏಪ್ರಿಲ್ 24, 202421 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ನವದೆಹಲಿ, ಏ.24-ಕುಖ್ಯಾತ ಗ್ಯಾಂಗ್​ಸ್ಟರ್ ರವಿ ಕಾನಾ ತನ್ನ ಪ್ರೇಯಸಿ(ಗರ್ಲ್​ಫ್ರೆಂಡ್​) ಕಾಜಲ್​ ಝಾ ಜೊತೆ ಥೈಲ್ಯಾಂಡ್ ನಲ್ಲಿ ಸಿಕ್ಕಿಬಿದ್ದಿದ್ದಾನೆ, ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಗ್ಯಾಂಗ್​ಸ್ಟರ್ ಕಾನಾ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ನೋಯ್ಡಾ ಪೊಲೀಸರು ಥಾಯ್ಲೆಂಡ್ ಪೊಲೀಸರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.

    ಕಾನಾಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಥಾಯ್ಲೆಂಡ್ ಪೊಲೀಸರಿಗೆ ನೀಡಿದ್ದರು. ಜನವರಿಯಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
    ಕಳೆದ ಜನವರಿ 2 ರಂದು ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆತನ ವಿರುದ್ಧ ಕಠಿಣ ಉತ್ತರ ಪ್ರದೇಶ ಗ್ಯಾಂಗ್​ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
    ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿರುವ 16 ಸದಸ್ಯರ ಗ್ಯಾಂಗ್ ಅನ್ನು ನಡೆಸುತ್ತಿದ್ದ ಕಾನಾ ಹಾಗೂ ಆತನ ಸಹಚರರ ವಿರುದ್ಧ ಅಪಹರಣ ಮತ್ತು ಕಳ್ಳತನದ ಆರೋಪ ಸೇರಿದಂತೆ 11 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಗ್ಯಾಂಗ್‌ನ ಆರು ಸದಸ್ಯರನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವಾರು ಸ್ಕ್ರ್ಯಾಪ್ ಗೋಡೌನ್‌ಗಳನ್ನು ಸೀಲ್ ಮಾಡಲಾಗಿದೆ.
    ಕಾನಾ ಮತ್ತು ಆತನ ಸಹಚರರ 120 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಕಾನಾ ತನ್ನ ಗರ್ಲ್​ಫ್ರೆಂಡ್​ ಹೆಸರಿನಲ್ಲಿ 80 ಕೋರಿ ರೂ. ಮೌಲ್ಯದ ಬಂಗಲೆಯನ್ನು ಕಟ್ಟಿಸಿದ್ದಾನೆ. ಕಾಜಲ್ ಕವಿ ಕಾನಾ ಸ್ಕ್ರ್ಯಾಪ್ ಕಂಪನಿಯ ನಿರ್ದೇಶಕಿಯೂ ಆಗಿದ್ದಾರೆ.
    ರವಿ ನಾಗರ್​ ಅಲಿಯಾಸ್ ರವಿ ಕಾನಾ ಸ್ಕ್ರ್ಯಾಪ್​ ಡೀಲರ್ ಆಗಿದ್ದ, ಈ ವರ್ಷದ ಜನವರಿ 2 ರಂದು ಗ್ರೇಟರ್ ನೋಯ್ಡಾದ ಬೀಟಾ 2 ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರ ಡಿಸೆಂಬರ್ 28ರಂದು ಕಾನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವೂ ದಾಖಲಾಗಿತ್ತು.

    ಆತನನ್ನು ಬಂಧಿಸುತ್ತಿದ್ದಂತೆ ಆತನಿಗೆ ಸೇರಿದ ಕಾರ್ಖಾನೆಗಳು, ಕಚೇರಿಗಳು, ವಾಹನಗಳು ಸೇರಿದಂತೆ 200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೀಲ್ ಮಾಡಲಾಗಿದೆ.
    ಕಳೆದ ಜನವರಿಯಲ್ಲಿ ಪೊಲೀಸರು ಬೀಟಾ 2 ಹಾಗೂ ಇಕೋಟೆಕ್​ 1 ಪ್ರದೇಶದ ಮೇಲೆ ದಾಳಿ ನಡೆಸಿದ್ದರು. ಇದಾದ ಬಳಿಕ ಇಕೋಟೆಕ್ ಪ್ರದೇಶದಲ್ಲಿ 5 ಕೋಟಿ ಮೌಲ್ಯದ ಸ್ಕ್ರ್ಯಾಪ್ ಮತ್ತು 30 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. 20 ಖಾಲಿ ಟ್ರಕ್ ಹಾಗೂ 5 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ತುಂಬಿದ ಎರಡು ಟ್ರಕ್​ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. 60 ದೊಡ್ಡ ವಾಹನಗಳನ್ನು ಕೂಡ ಸೀಲ್ ಮಾಡಲಾಗಿದೆ.

    ಕಳ್ಳತನ
    Share. Facebook Twitter Pinterest LinkedIn Tumblr Email WhatsApp
    Previous Articleಲೋಕಸಭೆ ಅಖಾಡದಲ್ಲಿ ಚಿನ್ನಾಭರಣದ ಕಾರುಬಾರು | Gold
    Next Article ರಾಘವೇಂದ್ರ ಬ್ಯಾಂಕ್ ಅಕ್ರಮ ಎಸ್ಐಟಿ ತನಿಖೆ | Raghvendra Bank
    vartha chakra
    • Website

    Related Posts

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025

    FIR ದಾಖಲಿಸಲು ಇದು ಕಡ್ಡಾಯ !

    ಜುಲೈ 26, 2025

    21 ಪ್ರತಿಕ್ರಿಯೆಗಳು

    1. arenda_yahty_qgon on ಜೂನ್ 6, 2025 1:59 ಫೂರ್ವಾಹ್ನ

      Прогулка по Чёрному морю: аренда яхты в Сочи для романтического вечера
      яхта аренда сочи http://www.arenda-yahty-sochi23.ru/ .

      Reply
    2. gotbn on ಜೂನ್ 7, 2025 7:30 ಫೂರ್ವಾಹ್ನ

      clomid prescription uk generic clomiphene c10m1d order generic clomiphene pills cheapest clomid pills can i buy clomid pill how to buy generic clomid no prescription can you get clomiphene for sale

      Reply
    3. gagry_otdyh_ezOa on ಜೂನ್ 8, 2025 11:55 ಅಪರಾಹ್ನ

      Гагры — лучшее место для неспешного отдыха на юге Абхазии
      отдых гагры https://www.otdyh-gagry.ru .

      Reply
    4. buying cialis online safe on ಜೂನ್ 10, 2025 5:15 ಫೂರ್ವಾಹ್ನ

      More articles like this would remedy the blogosphere richer.

      Reply
    5. drinking alcohol after flagyl on ಜೂನ್ 11, 2025 11:38 ಅಪರಾಹ್ನ

      The thoroughness in this break down is noteworthy.

      Reply
    6. bitqt_bjEi on ಜೂನ್ 25, 2025 11:17 ಅಪರಾಹ್ನ

      Oficjalna strona bitqt official zapewnia dostęp do wszystkich funkcji platformy bez zbędnych formalności. Rejestracja trwa zaledwie chwilę.
      Bitqt to innowacyjna platforma handlowa, pozwalająca inwestorom na trading na rynkach finansowych. Bitqt stosuje innowacyjne algorytmy, aby analizować rynki na bieżąco, co pozwala użytkownikom podejmować świadome decyzje inwestycyjne.

      Platforma oferuje szereg narzędzi, które ułatwiają trading. Inwestorzy mogą zautomatyzować swoje transakcje, co przyczynia się do większych zysków. Platforma ma prosty interfejs, który jest przyjazny dla nowicjuszy.

      Bitqt dba o bezpieczeństwo informacji swoich użytkowników. Zastosowane w platformie technologie szyfrowania dają użytkownikom pewność, że ich dane są bezpieczne. Przez to wiele osób wybiera Bitqt jako godną zaufania platformę handlową.

      Wnioskując, Bitqt to doskonała platforma dla tych, którzy chcą inwestować na rynkach finansowych. Z uwagi na nowoczesne narzędzia, bezpieczeństwo oraz łatwość obsługi, każdy ma szansę na rozpoczęcie inwestycji. Daj sobie szansę na sukces inwestycyjny z Bitqt.

      Reply
    7. xc04n on ಜೂನ್ 26, 2025 5:59 ಫೂರ್ವಾಹ್ನ

      amoxiclav pills – https://atbioinfo.com/ acillin drug

      Reply
    8. ieje4 on ಜೂನ್ 27, 2025 9:34 ಅಪರಾಹ್ನ

      order nexium 40mg for sale – anexa mate order esomeprazole 40mg capsules

      Reply
    9. xox46 on ಜುಲೈ 1, 2025 4:48 ಫೂರ್ವಾಹ್ನ

      meloxicam cheap – https://moboxsin.com/ order meloxicam sale

      Reply
    10. p0s82 on ಜುಲೈ 4, 2025 4:01 ಫೂರ್ವಾಹ್ನ

      mens erection pills – fast ed to take buy best erectile dysfunction pills

      Reply
    11. dgkl2 on ಜುಲೈ 9, 2025 9:34 ಅಪರಾಹ್ನ

      order fluconazole 200mg generic – oral forcan order fluconazole 100mg online

      Reply
    12. si402 on ಜುಲೈ 11, 2025 4:06 ಫೂರ್ವಾಹ್ನ

      buy lexapro medication – https://escitapro.com/# lexapro 20mg sale

      Reply
    13. 6dv5q on ಜುಲೈ 11, 2025 10:56 ಫೂರ್ವಾಹ್ನ

      where to buy cenforce without a prescription – https://cenforcers.com/ cheap cenforce 100mg

      Reply
    14. 7dr7p on ಜುಲೈ 12, 2025 9:21 ಅಪರಾಹ್ನ

      cialis canada pharmacy no prescription required – ciltad gn price of cialis in pakistan

      Reply
    15. Connietaups on ಜುಲೈ 15, 2025 10:58 ಅಪರಾಹ್ನ

      zantac 300mg canada – aranitidine order ranitidine 300mg

      Reply
    16. lu9sk on ಜುಲೈ 16, 2025 2:05 ಅಪರಾಹ್ನ

      order viagra usa – https://strongvpls.com/ how to buy cheap viagra

      Reply
    17. sipwd on ಜುಲೈ 18, 2025 12:31 ಅಪರಾಹ್ನ

      This is the description of serenity I have reading. https://buyfastonl.com/gabapentin.html

      Reply
    18. Connietaups on ಜುಲೈ 18, 2025 4:40 ಅಪರಾಹ್ನ

      More articles like this would remedy the blogosphere richer. https://gnolvade.com/

      Reply
    19. Connietaups on ಜುಲೈ 21, 2025 1:27 ಫೂರ್ವಾಹ್ನ

      Greetings! Jolly productive advice within this article! It’s the little changes which wish turn the largest changes. Thanks a portion quest of sharing! https://ursxdol.com/provigil-gn-pill-cnt/

      Reply
    20. xg2wz on ಜುಲೈ 21, 2025 3:17 ಅಪರಾಹ್ನ

      More posts like this would make the blogosphere more useful. https://prohnrg.com/product/loratadine-10-mg-tablets/

      Reply
    21. arenda_yaht_rfOn on ಜುಲೈ 24, 2025 9:37 ಫೂರ್ವಾಹ್ನ

      Стильное плавание вдоль черноморского побережья обеспечит сочи яхта — комфорт и высокое качество сервиса гарантированы.

      Организация аренды яхты — отличный вариант для любителей приключений на воде. Можно выбрать по своему вкусу: от яхт с высокой скоростью до комфортных катеров.

      Важно тщательно рассмотреть предложения перед тем, как арендовать яхту. Разные агентства предлагают уникальные условия аренды, включая цену и дополнительные услуги.

      Не забудьте уточнить все детали, прежде чем подписывать договор. Вы должны знать, какие услуги включены в стоимость аренды, а какие могут потребовать дополнительных затрат.

      Аренда яхты — это шанс провести время с друзьями или семьей и насладиться природой. Независимо от того, выбираете ли вы романтическую прогулку или веселую вечеринку, яхта станет отличной платформой.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts ರಲ್ಲಿ ಅಪರೂಪದ ಸಾಧಕ ಬಿಂದೇಶ್ವರ್ ಪಾಠಕ್ | Bindeshwar Pathak
    • vodoponijenie_ozPr ರಲ್ಲಿ ವಿಶ್ವ ಮಧುಮೇಹ ದಿನಾಚರಣೆ, ಸಾರ್ವಜನಿಕರಿಗೆ ಅರಿವಿನ ಜಾತ
    • okna_dhMl ರಲ್ಲಿ JDS-BJP ಮೈತ್ರಿಗೆ ಆಘಾತ-NDA ಅಭ್ಯರ್ಥಿ ಸೋಲು
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    ಜುಲೈ 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ಜುಲೈ 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    ಜುಲೈ 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe