Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಘವೇಂದ್ರ ಬ್ಯಾಂಕ್ ಅಕ್ರಮ ಎಸ್ಐಟಿ ತನಿಖೆ | Raghvendra Bank
    Viral

    ರಾಘವೇಂದ್ರ ಬ್ಯಾಂಕ್ ಅಕ್ರಮ ಎಸ್ಐಟಿ ತನಿಖೆ | Raghvendra Bank

    vartha chakraBy vartha chakraಏಪ್ರಿಲ್ 24, 202425 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಏ.24: ಲೋಕಸಭೆ ಚುನಾವಣೆಯ ಪ್ರಚಾರದ ಕಾವು ತೀವ್ರಗೊಂಡಿರುವ ಬೆನ್ನಲ್ಲೇ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ (Raghvendra Bank) ಮತ್ತು ವಸಿಷ್ಠ ಬ್ಯಾಂಕ್ ಹಗರಣದ ಬಗ್ಗೆ ಸಿಬಿಐ ಅಥವಾ ತನಿಖೆಗೆ ವಿಶೇಷ ತನಿಖಾ ದಳ ರಚಿಸಿ ಠೇವಣಿದಾರರಿಗೆ ನ್ಯಾಯ ದೊರಕಿಸುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
    ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆಗೆ ಬಂದಿರುವ ಅವರನ್ನು ಭೇಟಿ ಮಾಡಿದ ಎರಡು ಬ್ಯಾಂಕುಗಳ ಠೇವಣಿದಾರರು ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಸಲ್ಲಿಸಿದರು ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಸಲಹೆ ನೀಡಿದ್ದಾರೆ.

    ಪ್ರಿಯಾಂಕಾ ಅವರ ಸೂಚನೆಯ ಹಿನ್ನೆಲೆಯಲ್ಲಿ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ವಸಿಷ್ಠ ಬ್ಯಾಂಕ್ ಹಗರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಿ ಠೇವಣಿದಾರರಿಗೆ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಕಟಿಸಿದರು.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ತಮ್ಮ ಖಾತೆಯಲ್ಲಿ ಉಳಿತಾಯಕ್ಕೆ ಹಣವನ್ನಿಟ್ಟಿದ್ದರು. ಅದು ಬಿಜೆಪಿ ನಾಯಕರ ಪಾಲಾಗಿದೆ. ಹೀಗಾಗಿ ತೊಂದರೆಗೆ ಸಿಲುಕಿದ ಬಹಳಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 300 ಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಹಗರಣವನ್ನು ರಾಜ್ಯಸರ್ಕಾರ ಈಗಾಗಲೇ ಸಿಬಿಐ ತನಿಖೆಗೆ ಒಪ್ಪಿಸಿದೆ. ಆದರೆ ಹಗರಣದಲ್ಲಿ ಬಿಜೆಪಿ ನಾಯಕರೇ ಹೆಚ್ಚು ಭಾಗಿಯಾಗಿರುವುದರಿಂದಾಗಿ ಸಿಬಿಐ ಈವರೆಗೂ ತನಿಖೆ ಕೈಗೆತ್ತಿಕೊಂಡಿಲ್ಲ. ಬೇರೆಬೇರೆ ಪ್ರಕರಣಗಳಲ್ಲಿ ನಮ್ಮಂಥವರಿಗೆ ಕಿರುಕುಳ ಕೊಡುವುದರಲ್ಲಿ ಸಿಬಿಐ ತೊಡಗಿದೆ ಎಂದು ಆರೋಪಿಸಿದರು.
    ಬ್ಯಾಂಕ್ ಠೇವಣಿದಾರರು ಇಂದು ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.ಈ ವೇಳೆ ಠೇವಣಿದಾರರಿಗೆ ಭರವಸೆ ನೀಡಿರುವ ಪ್ರಿಯಾಂಕ ಗಾಂ ಸಿಬಿಐ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವುದಾದರೆ ಕೊಡಿಸಿ. ಇಲ್ಲವಾದರೆ, ರಾಜ್ಯಸರ್ಕಾರವೇ ವಿಶೇಷ ತನಿಖಾ ದಳ ರಚನೆ ಮಾಡಿ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.
    ಈ ವಿಷಯವಾಗಿ ತಮ್ಮೊಂದಿಗೂ ಚರ್ಚಿಸಿದ್ದು, ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಪ್ರಿಯಾಂಕ ಗಾಂಧಿ ಹೇಳಿರುವುದಾಗಿ ಡಿ.ಕೆ.ಶಿವಕುಮಾರ್ ವಿವರಿಸಿದರು.ಲೋಕಸಭಾ ಚುನಾವಣೆ ಬಳಿಕ ಕಾನೂನು ರೀತಿಯಲ್ಲಿ ಎಸ್‍ಐಟಿ ರಚಿಸಿ ನ್ಯಾಯ ಕೊಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಕಾನೂನು ಚುನಾವಣೆ ನ್ಯಾಯ
    Share. Facebook Twitter Pinterest LinkedIn Tumblr Email WhatsApp
    Previous Articleಪ್ರೇಯಸಿ ಜೊತೆ ಥೈಲ್ಯಾಂಡ್ ನಲ್ಲಿ ಸಿಕ್ಕಿಬಿದ್ದ ಗ್ಯಾಂಗ್ ಸ್ಟರ್ | Ravi Kana
    Next Article ಕೇಂದ್ರ ಮಂತ್ರಿ ಮುಂದೆ ಹರ್ಷಿಕಾ ಪೂಣಚ್ಚ ಅಳಲು | Harshika Poonacha
    vartha chakra
    • Website

    Related Posts

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025

    25 ಪ್ರತಿಕ್ರಿಯೆಗಳು

    1. klining_jpKi on ಜೂನ್ 4, 2025 6:15 ಫೂರ್ವಾಹ್ನ

      Услуги клининга по доступным ценам — индивидуальный подход
      клининговая компания kliningovaya-kompaniya0.ru .

      Reply
    2. cialis cheap usa on ಜೂನ್ 9, 2025 10:00 ಫೂರ್ವಾಹ್ನ

      Thanks on putting this up. It’s well done.

      Reply
    3. can flagyl treat diarrhea on ಜೂನ್ 11, 2025 4:16 ಫೂರ್ವಾಹ್ನ

      More articles like this would pretence of the blogosphere richer.

      Reply
    4. dostavka_alkogolya_eiKn on ಜೂನ್ 11, 2025 10:35 ಅಪರಾಹ್ನ

      Доставка алкоголя с акциями и скидками — удобно и выгодно
      доставка алкоголя ночью круглосуточная доставка алкоголя в москве .

      Reply
    5. nru6s on ಜೂನ್ 18, 2025 12:28 ಅಪರಾಹ್ನ

      oral inderal 10mg – buy generic inderal online methotrexate 2.5mg uk

      Reply
    6. ofzcr on ಜೂನ್ 21, 2025 10:12 ಫೂರ್ವಾಹ್ನ

      amoxicillin sale – buy amoxil generic combivent cost

      Reply
    7. 1s20u on ಜೂನ್ 23, 2025 1:18 ಅಪರಾಹ್ನ

      zithromax 250mg cost – nebivolol pills nebivolol 5mg cost

      Reply
    8. karkasnyy_dom_ktkl on ಜೂನ್ 24, 2025 2:40 ಅಪರಾಹ್ನ

      Каркасный дом с теплым полом, энергоэффективными окнами и вентиляцией
      дома каркасные https://www.karkasnie-doma-pod-kluch06.ru/ .

      Reply
    9. buxkd on ಜೂನ್ 25, 2025 12:41 ಅಪರಾಹ್ನ

      buy clavulanate generic – https://atbioinfo.com/ buy generic ampicillin

      Reply
    10. bitqt_dnEi on ಜೂನ್ 25, 2025 10:08 ಅಪರಾಹ್ನ

      W bitqt opinie znajdziesz szczegółowe opisy działania platformy i ocenę jej skuteczności przez prawdziwych użytkowników.
      Bitqt to zaawansowany system tradingowy, dzięki której inwestorzy mogą uczestniczyć w handlu na rynkach finansowych. Dzięki zaawansowanym algorytmom, Bitqt analizuje rynki w czasie rzeczywistym, co pozwala użytkownikom podejmować świadome decyzje inwestycyjne.

      Platforma oferuje liczne funkcje, które wspierają inwestowanie. Inwestorzy mogą zautomatyzować swoje transakcje, co przyczynia się do większych zysków. Platforma ma prosty interfejs, który jest przyjazny dla nowicjuszy.

      Bezpieczeństwo użytkowników jest priorytetem dla Bitqt. Użycie innowacyjnych technologii zabezpieczeń pozwala użytkownikom czuć się bezpiecznie podczas handlu. Dlatego Bitqt jest wybierane przez wielu inwestorów jako rzetelna platforma.

      Reasumując, Bitqt stanowi doskonałą opcję dla inwestorów pragnących handlować na rynkach. Dzięki innowacyjnym funkcjom, bezpieczeństwu oraz intuicyjnej obsłudze, każdy może rozpocząć swoją inwestycyjną przygodę. Zainwestuj w przyszłość z Bitqt.

      Reply
    11. klining_pcEi on ಜೂನ್ 25, 2025 11:36 ಅಪರಾಹ್ನ

      Мы предлагаем честные клининг цены без лишних наценок и срочных доплат. Уборка доступна уже в день обращения.
      В последние годы клининг в Москве становится все более востребованным. Растущее число москвичей начинает доверять уборку своих объектов профессиональным клининговым компаниям.

      Цены на клининг могут варьироваться в зависимости от специфики услуг. Например, стандартная уборка квартиры может стоить от 1500 до 5000 рублей.

      Клининговые компании предлагают дополнительные услуги, такие как мойка окон и чистка мебели. Стоимость дополнительных услуг может существенно сказаться на общей цене уборки.

      Перед тем как выбрать клининговую компанию, стоит провести небольшой анализ рынка. Важно учитывать мнения клиентов и репутацию компании.

      Reply
    12. ozj5c on ಜೂನ್ 27, 2025 5:41 ಫೂರ್ವಾಹ್ನ

      esomeprazole 20mg capsules – nexium to us esomeprazole 20mg cheap

      Reply
    13. kkvb6 on ಜೂನ್ 28, 2025 3:30 ಅಪರಾಹ್ನ

      order warfarin 5mg online cheap – cou mamide order cozaar generic

      Reply
    14. 378dk on ಜೂನ್ 30, 2025 12:46 ಅಪರಾಹ್ನ

      buy mobic 7.5mg pills – https://moboxsin.com/ buy meloxicam sale

      Reply
    15. 4k_f?lm_kxMt on ಜುಲೈ 1, 2025 12:16 ಫೂರ್ವಾಹ್ನ

      HD flim izle kategorisiyle en güncel filmler yüksek kalitede sunuluyor. Kolay erişim için hd flim izle sayfasını ziyaret edin.
      Son yıllarda yayın platformlarının yükselişi dikkat çekici oldu. Önemli bir trend, özellikle Full HD ve 4K çözünürlüklerde yüksek tanımlı içeriğe olan talebin artmasıdır. Tüketiciler netlik ve detay sunan sürükleyici izleme deneyimleri arıyor.

      1920×1080 piksel çözünürlüğüyle Full HD formatı göz alıcı görsel netlik sunar. Bu, özellikle büyük ekranlarda her detayın fark edilebildiği durumlarda belirgindir. Ancak, 4K filmler bu deneyimi daha da ileriye taşıyarak 3840×2160 piksel gibi çok daha yüksek bir çözünürlük sunar.

      Bu talebi fark eden yayın hizmetleri, geniş Full HD ve 4K film koleksiyonları sağlamaya başladı. Bu sayede izleyiciler en yüksek kalitede yeni çıkanlar ve klasik favorilere erişebiliyor. Ayrıca, birçok hizmet bu yüksek çözünürlük formatlarını sergileyen orijinal içeriklere yatırım yapıyor.

      Kısaca, yayın platformlarında Full HD ve 4K filmlerin artması izleyici zevklerindeki değişimi ortaya koyuyor. Teknolojik gelişmelerle birlikte, izleme deneyimlerimizde daha yenilikçi çözümler görmemiz muhtemeldir. Bu gelişmeler kesinlikle sinema ve ev eğlencesinin geleceğini etkileyecektir.

      Reply
    16. am9yw on ಜುಲೈ 2, 2025 10:38 ಫೂರ್ವಾಹ್ನ

      brand prednisone 5mg – https://apreplson.com/ prednisone 5mg cost

      Reply
    17. abhaziya_otdyh_kpel on ಜುಲೈ 2, 2025 6:04 ಅಪರಾಹ್ನ

      Для точного расчета бюджета ознакомьтесь с детальными абхазия цены на отдых на проживание, питание и развлечения в нашем каталоге.
      Отдых в Абхазии — это настоящая находка для тех, кто ценит природу и атмосферу. Её живописные пейзажи, мягкий климат и теплое море привлекают туристов со всего мира.

      Среди путешественников Абхазия пользуется большой популярностью благодаря своим природным богатствам. Здесь можно не только отдохнуть на пляже, но и заняться активными видами спорта.

      Местные курорты предлагают множество вариантов размещения от бюджетных гостиниц до роскошных отелей. Гастрономическая культура Абхазии порадует даже самых искушённых гурманов.

      Путешествие в Абхазию станет прекрасной возможностью для расслабления и восстановления сил. Абхазия ждёт вас с открытыми объятиями и множеством новых впечатлений.

      Reply
    18. mldyc on ಜುಲೈ 3, 2025 1:54 ಅಪರಾಹ್ನ

      ed pills no prescription – fast ed to take the blue pill ed

      Reply
    19. qvubl on ಜುಲೈ 5, 2025 1:18 ಫೂರ್ವಾಹ್ನ

      amoxicillin where to buy – combamoxi amoxil canada

      Reply
    20. show_de_drones_fsPr on ಜುಲೈ 5, 2025 8:16 ಫೂರ್ವಾಹ್ನ

      Los drones iluminados crean una sinfonía de luz en movimiento, diseñando en el cielo figuras dinámicas que impresionan a cualquier audiencia. Este espectáculo combina precisión tecnológica y belleza artística de forma sorprendente.
      El espectáculo de drones ha ganado popularidad en los últimos años. Estos shows integran tecnología avanzada, creatividad y diversión. Las presentaciones de drones se han convertido en una atracción habitual en festivales y acontecimientos.

      Los drones equipados con luces generan figuras fascinantes en el firmamento. Los asistentes se sorprenden con la sincronización y el despliegue de luces en el aire.

      Muchos organizadores optan por contratar compañías especializadas para estos eventos. Dichas compañías tienen personal cualificado y los equipos más modernos disponibles.

      El tema de la seguridad es vital en la planificación de estos shows. Se implementan protocolos rigurosos para garantizar la protección de los asistentes. El futuro de estos eventos es brillante, con innovaciones tecnologías en continuo desarrollo.

      Reply
    21. yttps on ಜುಲೈ 10, 2025 10:40 ಅಪರಾಹ್ನ

      buy escitalopram 10mg online cheap – https://escitapro.com/# cost lexapro 20mg

      Reply
    22. nozhnichnyy_podyemnik_hnot on ಜುಲೈ 11, 2025 2:04 ಫೂರ್ವಾಹ್ನ

      Сервисное обслуживание и ремонт в Северо-Западном регионе. Надежный ножничный подъемник Санкт-Петербург с полным циклом обслуживания.
      Подъемник ножничного типа считается одним из самых востребованных механизмов для подъема. Он обеспечивает надежное и безопасное поднятие материалов и рабочих на высоту.

      Основное преимущество ножничного подъемника заключается в его компактности и маневренности. Это позволяет использовать их в помещениях с ограниченной высотой потолка и узкими проходами.

      Также стоит отметить, что ножничные подъемники имеют широкий диапазон регулировки высоты подъема. Регулировка высоты обеспечивает гибкость в использовании данного оборудования для множества задач.

      Эти устройства находят применение в различных сферах, включая строительство, логистику и торговлю. Эти подъемники являются важным инструментом, обеспечивающим безопасность и удобство работы на высоте.

      Reply
    23. k7pq5 on ಜುಲೈ 11, 2025 5:45 ಫೂರ್ವಾಹ್ನ

      cost cenforce 50mg – https://cenforcers.com/# buy cenforce 50mg online

      Reply
    24. 15jg4 on ಜುಲೈ 12, 2025 4:21 ಅಪರಾಹ್ನ

      what are the side effects of cialis – https://ciltadgn.com/ cialis manufacturer coupon lilly

      Reply
    25. q6f1f on ಜುಲೈ 13, 2025 11:04 ಅಪರಾಹ್ನ

      order cialis soft tabs – https://strongtadafl.com/ cialis canada free sample

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಆಟೋ ಚಾಲಕರೇ ಹುಷಾರ್ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • FrankCak ರಲ್ಲಿ Modi ಯನ್ನು ಟೀಕಿಸಿದ ಈ George Soros ಯಾರು?
    • 7x108 ರಲ್ಲಿ ಪೊಲೀಸರಿಗೆ ಸಿಕ್ಕ ಸಿಹಿ ಸುದ್ದಿ ಏನು.?
    • JustinTum ರಲ್ಲಿ ಕುಡಿದು ಮಾಡಿದ ರಂಪಾಟ.
    Latest Kannada News

    ಗಾಳಿ ಆಂಜನೇಯ ದೇವಸ್ಥಾನ ವಶಕ್ಕೆ ಇದೇ ಕಾರಣ !

    ಜುಲೈ 14, 2025

    ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿದ್ದೇ ತಪ್ಪಾ !

    ಜುಲೈ 14, 2025

    ಹೀಗೂ ಬೀಳುತ್ತೆ ಆಟೋ ಚಾಲಕರಿಗೆ ದಂಡ!

    ಜುಲೈ 14, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ ! #varthachakra #bbmp #instagram #streetdogs #bangalore #biriyani
    Subscribe