ಬೆಂಗಳೂರು,ಆ.18 – ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದ ರೌಡಿ ಸಿದ್ದಾಪುರ ಮಹೇಶ್ (Siddapur Mahesha) ನನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನ ಇಬ್ಬರೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ನಗರದ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಡಬಲ್ ಮೀಟರ್ ಮೋಹನನ ವಿಚಾರಣೆ ನಡೆಸಿದ ನ್ಯಾಯಾಧೀಶರು ಇದೇ ಆ. 28 ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೌಡಿ ಶೀಟರ್ ಮಹೇಶ ಅಲಿಯಾಸ್ ಸಿದ್ದಾಪುರ ಮಹೇಶ್ ಅ.4ರ ರಾತ್ರಿ 9:20ರ ವೇಳೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಇಯಿಟೋಸ್ ಕಾರಿನಲ್ಲಿ ಜೈಲಿನಿಂದ ಮನೆ ಕಡೆ ಹೊರಟಿದ್ದ.
ಸುಮಾರು 9:45ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಾಗ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಮಂದಿ ಮಚ್ಚು ಬೀಸಿದ್ದು, ಮಹೇಶ ಕಾರಿನಿಂದ ಕೆಳಗೆ ಇಳಿದು ವಾಪಸ್ಸು ಹಿಂದಕ್ಕೆ ಓಡಿ ರಕ್ಷಣೆಗೆ ಕೂಗಿಕೊಂಡರೂ ಬಿಡದ ದುಷ್ಕರ್ಮಿಗಳು ಸುಮಾರು ನೂರು ಮೀಟರ್ ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು.
ವಿಲ್ಸನ್ ಗಾರ್ಡನ್ ನಾಗನ ಗೆಳೆಯನನ್ನು ಕೊಲೆ ಮಾಡಿದ್ದ ಮೃತ ರೌಡಿಶೀಟರ್ ಮಹೇಶ 2021 ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯನಾದ ಮದನ್ ಅಲಿಯಾಸ್ ಪಿಟೀಲ್ ನನ್ನು ತನ್ನ ತಂಡದೊಂದಿಗೆ ಬನಶಂಕರಿ ದೇವಾಲಯದ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದ.
ಹೀಗಾಗಿ ಆರೋಪಿ ನಾಗನಿಗೆ ಗೆಳೆಯನನ್ನ ಹತ್ಯೆ ಮಾಡಿದವನಿಗೆ ಮುಗಿಸುವ ಸಂಚು ಹೊಡಿದ್ದು, ವಿಚಾರ ತಿಳಿದ ಮಹೇಶ ಕೂಡ ನಾಗನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದ.
ಜೀವ ಭಯಕ್ಕೆ ಹಳೆ ಕೇಸ್ ಹಾಕಿಸಿಕೊಂಡು ಜೈಲು ಸೇರಿದ್ದ ಮಹೇಶ ಆ.4 ರಂದು ಜಾಮೀನು ಪಡೆದಿದ್ದ ಮಹೇಶ ರಾತ್ರಿ ಒಂಬತ್ತು ಇಪತ್ತಕ್ಕೆ ಜೈಲಿನಿಂದ ಹೊರ ಬಂದಿದ್ದ. ಕಾರಿನಲ್ಲಿ ಮಹೇಶ ಹಾಗೂ ಹಿಂಬದಿ ಸ್ಕೂಟರ್ನಲ್ಲಿ ಆತನ ಪತ್ನಿ ಬರುತ್ತಿದ್ದಾಗಲೇ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಘಟನೆ ಸಂಭಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದರು. ಇದೀಗ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
29 ಪ್ರತಿಕ್ರಿಯೆಗಳು
clomiphene pill clomiphene chart cost generic clomiphene prices can i purchase generic clomiphene without insurance how can i get generic clomid tablets where can i buy clomiphene no prescription how to get clomid no prescription
Thanks an eye to sharing. It’s acme quality.
I’ll certainly return to review more.
buy inderal 20mg online – buy inderal 20mg sale buy methotrexate 10mg generic
buy amoxil without a prescription – buy amoxicillin paypal buy generic combivent
buy zithromax without prescription – tindamax 300mg oral nebivolol for sale online
augmentin 375mg without prescription – https://atbioinfo.com/ buy cheap acillin
order esomeprazole 40mg generic – https://anexamate.com/ buy esomeprazole 40mg
purchase coumadin pill – anticoagulant order cozaar online cheap
purchase mobic generic – https://moboxsin.com/ order mobic for sale
best ed pill – https://fastedtotake.com/ ed pills that work quickly
purchase amoxil without prescription – combamoxi amoxil oral
buy generic fluconazole – site diflucan 200mg pill
buy cenforce 100mg pills – on this site order cenforce 100mg online cheap
buying cialis without prescription – https://ciltadgn.com/ cialis dosage for ed
order zantac 300mg – click buy ranitidine paypal
cialis prescription online – https://strongtadafl.com/ trusted online store to buy cialis
This is the big-hearted of criticism I rightly appreciate. gnolvade.com
viagra cheap india – click viagra buy china
This is a question which is in to my callousness… Diverse thanks! Unerringly where can I find the acquaintance details in the course of questions? neurontin 100mg drug
I’ll certainly bring back to review more. https://ursxdol.com/azithromycin-pill-online/
Greetings! Utter serviceable par‘nesis within this article! It’s the petty changes which choice obtain the largest changes. Thanks a portion towards sharing! https://prohnrg.com/product/lisinopril-5-mg/
The thoroughness in this section is noteworthy. https://aranitidine.com/fr/clenbuterol/
I couldn’t turn down commenting. Adequately written! https://ondactone.com/product/domperidone/
More posts like this would add up to the online time more useful.
generic methotrexate
More articles like this would remedy the blogosphere richer. http://wightsupport.com/forum/member.php?action=profile&uid=21400
forxiga 10 mg pill – https://janozin.com/ forxiga 10 mg over the counter
orlistat pills – https://asacostat.com/ order xenical 120mg pills
The vividness in this ruined is exceptional. https://www.forum-joyingauto.com/member.php?action=profile&uid=49443